Month: November 2024

ಗಂಡನ ಗೆಳೆಯನ ಜೊತೆ ಹೆಂಡತಿ. ನಾದಿನಿ ಪ್ರೀತಿ! ಗಂಡನ ಕೊಲೆಯಲ್ಲಿ ಪರಪ್ಪನ ಅಗ್ರಹಾರವೇ ಗತಿ!

ಬೆಂಗಳೂರು: ಅವರಿಬರು ಅಣ್ಣ ತಮ್ಮ ಇಬ್ರು..ಅಕ್ಕ ತಂಗಿಯರನ್ನೇ ಮಧುವೆ ಹಾಗಿದ್ರು ..ಅಕ್ಕ ತಂಗಿ ಒಂದೇ ಮನೆಯಲ್ಲಿದ್ರೆ ಯಾವುದೇ ಜಗಳ,ಗಲಾಟೆ ಆಗಲ್ಲ ಅಂತಾನೆ ಅಂದುಕೊಂಡಿದ್ರು..ಆದ್ರೆ ಮನೆಗೆ ಬರ್ತಿದ್ದ ಗಂಡನ ಸ್ನೇಹಿತನ ಜೊತೆಗೆ ಪತ್ನಿ ಹಾಗೂ ನಾದಿನಿಗೆ ಸಲುಗೆ ಹೆಚ್ಚಾಗಿಬಿಟ್ಟಿತ್ತು..ಅದೇ ಸಲುಗೆ ಓರ್ವನ ಕೊಲೆಯಲ್ಲಿ…

ಇದಪ್ಪಾ ಅದೃಷ್ಟ ಅಂದ್ರೆ! ಪತ್ನಿಗೆ ಚಿನ್ನದ ಸರ ಖರೀದಿಸಿದ ಬೆನ್ನಲ್ಲೇ 8 ಕೋಟಿ ಅದೃಷ್ಟ ಲಕ್ಷ್ಮೀ ಮನೆಗೆ ಎಂಟ್ರಿ | Lucky Man

Lucky Man : ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ…

50ರ ತಂದೆ ಜೊತೆ 24 ರ ಮಗಳ ಮದುವೆ! ಎತ್ತ ಸಾಗುತ್ತಿದೆ ಯುವ ಸಮೂಹ?

Controversial marriage in India : ಭಾರತದಲ್ಲಿ ಮದುವೆ ಎಂದರೆ ಅದಕ್ಕೆ ವಿಶೇಷವಾದ ಗೌರವ ಇದೆ. ಏಳೇಳು ಜನುಮದ ಅನುಬಂಧ ಎಂದು ಭಾವಿಸಲಾಗುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸಹೋದರ, ಚಿಕ್ಕಪ್ಪ, ದೊಡ್ಡಪ್ಪ, ತಾತ ಇನ್ನಿತರರ ವಿರುದ್ಧ ಅತ್ಯಾಚಾರ ಅಥವಾ ಇತರೆ ದೌರ್ಜನ್ಯ…

ʻHIVʼ ಸೋಂಕಿತರಿಗೆ ಗುಡ್‌ ನ್ಯೂಸ್‌ : ಶೇ. 96% ಪರಿಣಾಮಕಾರಿ ಹೊಸ ಇಂಜೆಕ್ಷನ್ ಕಂಡು ಹಿಡಿದ ವಿಜ್ಞಾನಿಗಳು | HIV Injection

ಹೆಚ್ ಐವಿ ಸೋಂಕಿತರಿಗೆ ವಿಜ್ಞಾನಿಗಳು ನೆಮ್ಮದಿಯ ಸುದ್ದಿಯೊಂದನ್ನು ನೀಡಿದ್ದು, ಚುಚ್ಚುಮದ್ದು Sunlenca (lenacapavir) ವಾರ್ಷಿಕವಾಗಿ ಕೇವಲ ಎರಡು ಡೋಸ್‌ಗಳೊಂದಿಗೆ HIV ವಿರುದ್ಧ 96 ಪ್ರತಿಶತ ರಕ್ಷಣೆಯನ್ನು ಒದಗಿಸುತ್ತದೆ ಎಂದು ಕಂಡುಹಿಡಿದಿದ್ದಾರೆ. ಕ್ಲಿನಿಕಲ್ ಪ್ರಯೋಗಗಳು ಅದರ ಹೆಚ್ಚಿನ ದಕ್ಷತೆ ಮತ್ತು ಸುಧಾರಿತ ಅನುಸರಣೆಯನ್ನು…

ರಾಜ್ಯ ಸರ್ಕಾರದಿಂದ `ಬಗರ್ ಹುಕುಂ’ ಸಾಗುವಳಿದಾರರಿಗೆ ಗುಡ್ ನ್ಯೂಸ್ : ಡಿ.15ರೊಳಗೆ ‘ಸಾಗುವಳಿ ಚೀಟಿ’ ವಿತರಣೆ

ಬೆಂಗಳೂರು :ರಾಜ್ಯ ಸರ್ಕಾರದಿಂದ ಬಗರ್ ಹುಕುಂ ಸಾಗುವಳಿದಾರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ. ಬರೋಬ್ಬರಿ 1.26 ಲಕ್ಷ ಅರ್ಜಿಗಳು ಸಾಗುವಳಿ ಚೀಟಿಗೆ ಅರ್ಹವಾಗಿವೆ. ಮೊದಲ ಹಂತದಲ್ಲಿ ಡಿಸೆಂಬರ್.15ರೊಳಗೆ 5,000 ರೈತರಿಗೆ ಸಾಗುವಳಿ ಚೀಟಿ ವಿತರಣೆ ಮಾಡುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ…

ಸರ್ಕಾರ ದಿಂದ ಗುಡ್ ನ್ಯೂಸ್ : ನಾಳೆಯಿಂದ ಡಿಜಿಟಲ್ ಪೋಡಿ ದುರಸ್ಥಿ ಚಾಲನೆ!

ಬೆಂಗಳೂರು : ರಾಜ್ಯದಲ್ಲಿ ರೈತರ ಪೋಡಿ ಸಮಸ್ಯೆ ನಿವಾರಣೆಗೆ ಮಹತ್ವದ ಕ್ರಮ ವಹಿಸಲಾಗುತ್ತಿದೆ. ನವೆಂಬರ್.30ರ ನಾಳೆಯಿಂದ ಡಿಜಿಟಲ್ ಪೋಡಿ ಅಭಿಯಾನ ಆರಂಭಗೊಳ್ಳುತ್ತಿದ್ದು, ರೈತರ ಪೋಡಿ ದುರಸ್ಥಿ ಸಮಸ್ಯೆ ಸಂಪೂರ್ಣ ಕ್ಲಿಯರ್ ಆಗಲಿದೆ ಅಂತ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಇಂದು…

ಆರ್ ಬಿ ಐ : ಚಿನ್ನದ ಸಾಲಕ್ಕೆ ಇ ಎಂ ಐ ಮೂಲಕ ಪಾವತಿಸಲು ಆರ್ ಬಿ ಐ ನಿರ್ಧಾರ! ಕಷ್ಟ ಕಾಲಕ್ಕೆ ಚಿನ್ನವು ದುಬಾರಿ?

ಚಿನ್ನ ಎಂದರೆನೇ ಹೂಡಿಕೆ. ಚಿನ್ನವನ್ನು ಹಲವರು ಖರೀದಿ ಮಾಡುವುದೇ ಕಷ್ಟದ ಸಮಯದಲ್ಲಿ ಚಿನ್ನ ನಮ್ಮ ಕೈಹಿಡಿಯುತ್ತದೆ ಎನ್ನುವ ಕಾರಣಕ್ಕೆ. ಆದರೆ, ಇದೀಗ ಚಿನ್ನದ ವಿಚಾರದಲ್ಲಿ ಆರ್‌ಬಿಐ ಮಹತ್ವದ ಬದಲಾವಣೆಯನ್ನು ತರಲು ಸೂಚನೆ ನೀಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಚಿನ್ನವನ್ನು ಅಡಮಾನ ಇರಿಸುವುದರಲ್ಲಿ…

Voter ID Card: ನಿಮಗೊಂದು ಮತದಾರರ ಗುರುತಿನ ಚೀಟಿ ಬೇಕಿದ್ದರೆ ಆನ್‌ಲೈನ್‌ ಮೂಲಕ ಈ ರೀತಿ ಅರ್ಜಿ ಸಲ್ಲಿಸಿ!

ಭಾರತದಲ್ಲಿ ನೀವು ಇನ್ನೂ ಮತದಾರರ ಗುರುತಿನ ಚೀಟಿಯನ್ನು ಪಡೆದಿಲ್ಲದಿದ್ದರೆ ನಿಮಗೊಂದು ಒಳ್ಳೆ ಅವಕಾಶ ಕಾಯುತ್ತಿದೆ. ಯಾಕೆಂದರೆ ನೀವು ಭಾರತೀಯರಾಗಿದ್ದು ಅನೇಕ ಕಾರಣಗಳಿಂದ ನೀವು ಇನ್ನು ವೋಟರ್ ಐಡಿ ಕಾರ್ಡ್ (Voter ID Card) ಹೊಂದಿಲ್ಲದಿರಬಹುದು. ಆದರೆ ಇದಕ್ಕೆಲ್ಲ ಈಗ ಕಾರಣ ನೀಡುವ…

ಅಮೆಜಾನ್ ಬ್ಲಾಕ್ ಫ್ರೈಡೆ ಸೇಲ್ : ಈ ದೈತ್ಯ ಮೊಬೈಲ್ ಗೆ ಬರೋಬರಿ 50% ರಷ್ಟು ಡಿಸ್ಕೌಂಟ್!

ದೈತ್ಯ ಇ ಕಾಮರ್ಸ್‌ ಎಂದೇ ಗುರುತಿಸಿಕೊಂಡಿರುವ ಅಮೆಜಾನ್‌ ಇದೀಗ ಅಮೆಜಾನ್‌ ಬ್ಲ್ಯಾಕ್‌ ಫ್ರೈಡೇ ಸೇಲ್‌ (Amazon Black Friday Sale) ಅನ್ನು ಆಯೋಜಿಸಿದ್ದು, ಈಗ ಲೈವ್‌ ಆಗಿದೆ. ಈ ಮಾರಾಟದಲ್ಲಿ ಆಯ್ದ ಬ್ರ್ಯಾಂಡ್‌ಗಳ ಜನಪ್ರಿಯ ಸ್ಮಾರ್ಟ್‌ಫೋನ್‌ಗಳು ಸುಮಾರು 40% ರಷ್ಟು ನೇರ…

ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್ : ಸಬ್ಸಿಡಿ ದರದಲ್ಲಿ ಸೋಲಾರ್ ಪಂಪ್ ಸೆಟ್ ಅರ್ಜಿ ಅಹ್ವಾನ!

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಸಬ್ಸಿಡಿ ದರದಲ್ಲಿ ಸೌರಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ ಸರ್ಕಾರದಿಂದ ರೈತರಿಗೆ ಹಗಲು ವೇಳೆಯಲ್ಲಿ ನೀರಾವರಿ ಸೌಕರ್ಯವನ್ನು ಒದಗಿಸುವ ಮಹತ್ವಾಕಾಂಕ್ಷಿ ಸೋಲಾರ್ ಪಂಪ್ಸೆಟ್ ಯೋಜನೆ ಇದಾಗಿದೆ.. ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆಯನ್ನು ಕಡಿಮೆ…