ರಾಜಸ್ಥಾನ | ಮರುಭೂಮಿಯಲ್ಲಿ ಬೋರೆವೆಲ್ ತೆಗಿಯುವಾಗ ನದಿಯ ಉಗಮ ಉಕ್ಕಿದ ನೀರು; ಸರಸ್ವತಿ ನದಿಯ ಉಗಮವೇ..? ವಿಡಿಯೋ ನೋಡಿ ಮೈರೋಮಾಂಚನ!

ಜೈಪುರ: ರಾಜಸ್ಥಾನದ ಜೈಸಲ್ಮೇರ್‌ ಬಳಿ ಕೊಳವೆಬಾವಿ ತೆರೆಯುವಾಗ ಉಕ್ಕಿದ ನೀರಿನಿಂದ ಮರುಭೂಮಿಯಲ್ಲಿ ಹೊಳೆ ಸೃಷ್ಟಿಯಾದ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ. ವೇದಗಳಲ್ಲಿ ಉಲ್ಲೇಖವಾಗಿರುವ ಸರಸ್ವತಿ ನದಿ ಮತ್ತೆ ಉಗಮವಾಗಿದೆ ಎಂಬುದರ ಕುರಿತು ಪರ ಹಾಗೂ ವಿರೋಧ ಚರ್ಚೆಗಳು ನಡೆಯುತ್ತಿವೆ. ಸಾವಿರಾರು ವರ್ಷಗಳ ಹಿಂದೆ…

ಮದ್ಯ ಕಳ್ಳತನಕ್ಕೆ ಬಾರ್​ಗೆ ನುಗ್ಗಿ ಕಂಠಪೂರ್ತಿ ಕುಡಿದು ಅಲ್ಲಿಯೇ ಮಲಗಿದ ಭೂಪ: ಬೆಳಗ್ಗೆ ಅಂಗಡಿ ತೆರದ ಮಾಲೀಕನಿಗೆ ಶಾಕ್​! | Alcohol

ತೆಲಂಗಾಣ: ಹೊಸ ವರ್ಷದ ಪ್ರಯುಕ್ತ ಇಲ್ಲಿನ ಬಾರೊಂದರಲ್ಲಿ ಮದ್ಯ(Alcohol) ಕಳ್ಳತನ ಮಾಡಲು ಬಂದ ವ್ಯಕ್ತಿ ಒಂದಿಷ್ಟು ನಗದು ಮತ್ತು ಕೆಲ ಮದ್ಯದ ಬಾಟಲಿಗಳನ್ನು ಕದ್ದ ಇತ, ಬಳಿಕ ಬಾರಲ್ಲಿಯೇ ಕಂಠಪೂರ್ತಿ ಕುಡಿದು ಬಾರ್​ನಲ್ಲಿಯೇ ಅಮಲಿನಲ್ಲಿ ಮಲಗಿದ್ದಾನೆ. ಮರುದಿನ ಮುಂಜಾನೆ ಮದ್ಯದಂಗಡಿ ತೆರೆದ…

Health Care: ಕ್ಯಾನ್ಸರ್​​ಗೆ ಈ ಎರಡು ಪದಾರ್ಥಗಳೇ ಕಾರಣವಂತೆ; ಎಂದಿಗೂ ಇವುಗಳನ್ನು ತಿನ್ನಬೇಡಿ!

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್​ (Cancer) ಹೆಸರು ಕೇಳಿದರೆ ಸಾಕು ಜನ ನಡುಗುತ್ತಾರೆ. ಏಕೆಂದರೆ ಇದು ಜಗತ್ತನ್ನೇ (World) ಬೆಚ್ಚಿ ಬೀಳಿಸುತ್ತಿರುವ ಮಹಾಮಾರಿ ಕಾಯಿಲೆ ಆಗಿದೆ. ಇದರಿಂದ ಸಾಕಷ್ಟು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಈ ಭಯಾನಕ…

Bengaluru Weather: ಮಳೆ, ಮಂಜು ವಾತಾವರಣ ಎಚ್ಚರಿಕೆ: ಡಿ.30ರ ವರೆಗಿನ ಹವಾಮಾನ ಮುನ್ಸೂಚನೆ

ಬೆಂಗಳೂರು, ಡಿಸೆಂಬರ್ 25: ಉದ್ಯಾನ ನಗರಿ ಬೆಂಗಳೂರಿನಲ್ಲಿ ಚಳಿ, ಜೊತೆಗೆ ಆಗಾಗ ಬೀಳುವ ಮಂಜಿನ ವಾತಾವರಣ ಮುಂದುವರಿಯಲಿದೆ. ಇಂದು ಬುಧವಾರ (ಡಿಸೆಂಬರ್ 25) ನಗರದ ಕೆಲವೆಡೆ ಚದುರಿದಂತೆ ಹಗುರದಿಂದ ವ್ಯಾಪಕ ಮಳೆ ಆಗಬಹುದು. ವಿಶೇಷವೆಂದರೆ ಇದು ಹಿಂಗಾರು ಅವಧಿ ಆಗಿರುವ ಕಾರಣ…

ರಾಜ್ಯದಲ್ಲೇ ಪ್ರಥಮ ಬಾರಿಗೆ ಮೂಳೆ ದಾನ: ಕ್ಯಾನ್ಸರ್ ಪೀಡಿತ 6 ಮಕ್ಕಳಿಗೆ ಹೊಸ ಜೀವನ ನೀಡಿದ ಯುವಕ

ಮಡಿಕೇರಿ : ರಾಜ್ಯದಲ್ಲೇ ಪ್ರಥಮ ಬಾರಿಗೆ ಯುವಕನೋರ್ವ ತನ್ನ ಮೂಳೆಗಳನ್ನೇ ದಾನ ಮಾಡಿ, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ಸೋಮವಾರಪೇಟೆಯ ಜಂಬೂರು ನಿವಾಸಿ ಈಶ್ವರ್(33) ಮೂಳೆಗಳನ್ನು ದಾನ ಮಾಡಿದ ಯುವಕ. ಈಶ್ವರ್ ಪಿಕ್ ಅಪ್ ಜೀಪ್ ಓಡಿಸಿ ಬರುವ ಬಾಡಿಗೆ ಹಣದಲ್ಲಿ ತಂದೆ…

DK Suresh : ಡಿ.ಕೆ. ಸುರೇಶ್‌ ದನಿಯಲ್ಲಿ ಮಾತನಾಡಿ ವಂಚಿಸಿದ್ರಾ ನಟ ಧರ್ಮ? – ಐಶ್ವರ್ಯಾ ಗೌಡ ಕೇಸ್‌ಗೆ ಟ್ವಿಸ್ಟ್‌!

ಬೆಂಗಳೂರು : ಮಾಜಿ ಸಂಸದ ಡಿ.ಕೆ. ಸುರೇಶ್‌ ಅವರ ಸೋದರಿ ಎಂದು ಹೇಳಿಕೊಂಡು ಐಶ್ವರ್ಯಾ ಗೌಡ ಎಂಬ ಮಹಿಳೆ ಚಿನ್ನಾಭರಣ ವ್ಯಾಪಾರಿಗೆ ವಂಚನೆ ನಡೆಸಿರುವ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ನಟ ಧರ್ಮ ಅವರು ಡಿ.ಕೆ. ಸುರೇಶ್‌ ಅವರ ದನಿಯನ್ನು ಅನುಕರಿಸಿ…

CT Ravi Case: ಸದನದಲ್ಲಿ ಅವಾಚ್ಯ ಪದಬಳಕೆ ಪ್ರಕರಣ; 7 ಪುಟಗಳ ಸವಿಸ್ತಾರವಾದ ದೂರು ನೀಡಿದ ಸಿಟಿ ರವಿ!

ಬೆಂಗಳೂರು: ಒಂದೆಡೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರಿಗೆ ದೂರು ಕೊಡೋದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಎಚ್ಚರಿಸಿದ್ದಾರೆ. ಇತ್ತ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಕೌಂಟರ್‌ ನೀಡಲು ಸಿಟಿ…

Varturu Prakash: ಆಕೆ ಹೀಗೆ ಮಾಡುತ್ತಾಳೆಂದು ಗೊತ್ತಿರಲಿಲ್ಲ; ನಗದು, ಚಿನ್ನಾಭರಣ ಪೊಲೀಸರಿಗೆ ನೀಡಿದ ಮಾಜಿ ಸಚಿವ ವರ್ತೂರು ಪ್ರಕಾಶ್!

ಬೆಂಗಳೂರು: ಶ್ವೇತಾ ಗೌಡ ಎಂಬ ಮಹಿಳೆ ಚಿನ್ನಾಭರಣ (Gold) ಖರೀದಿಸಿ ಮಾಲೀಕರಿಗೆ ವಂಚಿಸಿದ ಪ್ರಕರಣದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್‌ (Varthur Prakash) ಅವರ ಹೆಸರು ಕೇಳಿಬಂದಿದ್ದು, ಇಂದು ವರ್ತೂರು ಪ್ರಕಾಶ್ ಅವರು ವಿಚಾರಣೆಗೆ (Inquiry) ಹಾಜರಾಗಿದ್ದಾರೆ. ಈ ಹಿಂದೆ 2…

ಕೋಲಾರ ಬಿಜೆಪಿ ನಾಯಕ ವರ್ತುರ್ ಪ್ರಕಾಶ್ ಹೆಸರು ಗುಲಾಬ್ ಜಾಮೂನು! ಶ್ವೇತಾ ಗೌಡ ವಂಚನೆ ಪ್ರಕರಣದಲ್ಲಿ ಬಯಲು?

ಮಾಜಿ ಸಚಿವ ಹಾಗೂ ಬಿಜೆಪಿ ನಾಯಕನಿಗೆ ಇದೀಗ ಬಂಧನದ ಭೀತಿ ಶುರುವಾಗಿದೆ. ರಾಜಕಾರಣಿಯ ಆಪ್ತೆ ಮಾಡಿರುವ ಕೃತ್ಯವು ಇದೀಗ ಅವರಿಗೂ ಮುಳುವಾಗಿದೆ ಎಂದು ಹೇಳಲಾಗುತ್ತಿದೆ. ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಮಹಿಳೆಯಿಂದಾಗಿ ಮಾಜಿ ಸಚಿವ ವರ್ತೂರು ಪ್ರಕಾಶ್‌ ಅವರಿಗೆ ಸದ್ಯ ಬಂಧನದ ಭೀತಿ ಶುರುವಾಗಿದೆ.…

DK Suresh: ಡಿಕೆ ಸುರೇಶ್ ತಂಗಿ ಎಂದು ಹೇಳಿಕೊಂಡು 8.41 ಕೋಟಿ ರೂಪಾಯಿ ವಂಚನೆ; ಎಫ್​ಐಆರ್​​ ದಾಖಲು!

ಬೆಂಗಳೂರು: ಡಿ ಕೆ ಸುರೇಶ್ (DK Suresh) ತಂಗಿ (Sister) ಎಂದು ಹೇಳಿಕೊಂಡು ಮಹಿಳೆಯೊಬ್ಬರು ಚಿನ್ನಾಭರಣ (Gold) ಖರೀದಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಾಜಿ ಸಂಸದ ಡಿ ಕೆ ಸುರೇಶ್ ತಂಗಿ ಎಂದು ಹೇಳಿಕೊಂಡ ಐಶ್ವರ್ಯ…