ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯ ಮತ ಎಣಿಕೆ 8 ನೇ ಸುತ್ತು ಮುಕ್ತಯದ ಬಳಿಕ ಸಿ ಪಿ ಯೋಗೇಶ್ವರ್ 11000 ಸಾವಿರ ಮತಗಳ ಮುನ್ನಡೆ ಗಳಿಸಿದ್ದಾರೆ ಇನ್ನು 12 ಸುತ್ತು ಮತ ಎಣಿಕೆ ಬಾಕಿ ಇದ್ದು ಯಾರಿಗೆ ಒಲಿಯಲಿದೆ ವಿಜಯ ಲಕ್ಷ್ಮಿ ಕಾದು ನೋಡಬೇಕು

ನಿಖಿಲ್ ಕುಮಾರಸ್ವಾಮಿ -34808

ಸಿ ಪಿ ಯೋಗೇಶ್ವರ್ -45982

Leave a Reply

Your email address will not be published. Required fields are marked *