Month: November 2024

ALERT : ಚಿಕನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್! ಅಧ್ಯಯನದಿಂದ ಆಘಾತಕಾರಿ ಸಂಗತಿ ಬಯಲು.!

ಚಿಕನ್ ಪ್ರಿಯರಿಗೆ ಶಾಕಿಂಗ್ ಸುದ್ದಿ ಎದುರಾಗಿದ್ದು, ಅಧ್ಯಯನದಲ್ಲಿ ಆಘಾತಕಾರಿ ಸಂಗತಿಗಳನ್ನು ತಜ್ಞರು ಬಹಿರಂಗಪಡಿಸಿದ್ದಾರೆ. ಸಂಶೋಧಕರು ಎರಡು ವಲಯಗಳಿಂದ ಕೋಳಿ ಮಾದರಿಗಳನ್ನು ವಿಶ್ಲೇಷಿಸಿದ್ದಾರೆ. ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ವಲಯ ಮತ್ತು ತೆಲಂಗಾಣವನ್ನು ಒಳಗೊಂಡ ಕೇಂದ್ರ ವಲಯ. ಅಧ್ಯಯನದ ಭಾಗವಾಗಿ, 47 ಕೋಳಿ ಸಾಕಣೆ…

ಸರ್ಕಾರದಿಂದ ಗುಡ್ ನ್ಯೂಸ್: ಬಸ್ ಸ್ಟಾಂಡ್ಗಳಲ್ಲಿ ನಮ್ಮ ಕ್ಲಿನಿಕ್ ಸ್ಥಾಪನೆ!

ಬೆಂಗಳೂರು : ₹108.36 ಕೋಟಿ ವೆಚ್ಚದಲ್ಲಿ 254 ನಗರ ಆರೋಗ್ಯ ಕ್ಷೇಮ ಕೇಂದ್ರಗಳಲ್ಲಿ ಹಾಗೂ 39 ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ನಮ್ಮ ಕ್ಲಿನಿಕ್‌ಗಳ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ನಿರ್ಧರಿಸಿದೆ. 2024-25ನೇ ಸಾಲಿನಲ್ಲಿ ಕಾರ್ಯಕ್ರಮಗಳಡಿ…

ಕೇಂದ್ರ ಸರ್ಕಾರ : ಮಹಿಳೆಯರಿಗೆ ಉಚಿತ ಸೋಲಾರ್ ಸ್ಟವ್! ಅರ್ಜಿಸಲ್ಲಿಸಿ ಮನೆಗೆ ತನ್ನಿರಿ!

ಕೇಂದ್ರ ಸರ್ಕಾರವು ದೇಶದ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಅನೇಕ ಯೋಜನೆಗಳನ್ನು ಮಾಡಿದೆ ಮತ್ತು ಅವರನ್ನು ಪ್ರೋತ್ಸಾಹಿಸಲು ಕಾಲಕಾಲಕ್ಕೆ ಹೊಸ ಯೋಜನೆಗಳನ್ನು ತರುತ್ತಲೇ ಇದೆ. ಉದಾಹರಣೆಗೆ, ಉಜ್ವಲ ಯೋಜನೆಯಡಿ, ಬಡ ಕುಟುಂಬಗಳಿಗೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮುಖ್ಯಸ್ಥರ ಹೆಸರಿನಲ್ಲಿ ಉಚಿತ ಗ್ಯಾಸ್ ಸಿಲಿಂಡರ್…

ಮಾಂಸದ ಜಗಳ ಸುಸೈಡ್ ನಲ್ಲಿ ಅಂತ್ಯ! 25 ರ ಅರೆಯದ ಪೈಲೇಟ್ ದಾರುಣ ಸಾವು,

ಮುಂಬೈ : ಏರ್ ಇಂಡಿಯಾದ 25 ವರ್ಷದ ಮಹಿಳಾ ಪೈಲಟ್ ಸೃಷ್ಟಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಹೊಸದೊಂದು ವಿಷಯ ಬಹಿರಂಗವಾಗಿದೆ. ಪೈಲಟ್ ಸೃಷ್ಟಿ ಕುಟುಂಬದವರು ಆಕೆಯ ಪ್ರಿಯಕರನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ವಾಸ್ತವವಾಗಿ ಹುಡುಗಿ ಸೃಷ್ಟಿ ತುಲಿ ಮುಂಬೈನಲ್ಲಿ ತನ್ನ…

ದರಖಾಸ್ತು ಪೋಡಿ ಚಿಂತೆ ಬಿಡಿ; ತ್ವರಿತ ಕ್ರಮಕ್ಕೆ ಮುಂದಾದ ಸರ್ಕಾರ!

ಬೆಂಗಳೂರು : ಜಮೀನು ದುರಸ್ತಿ, ಪೋಡಿಗೆ ಎರಡು ನಮೂನೆಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಮೂಲಕ ಇಡೀ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಸರಳೀಕರಣಗೊಳಿಸಿದೆ. ಇದರಿಂದ, ರಾಜ್ಯದ ರೈತರ ದಶಕಗಳ ಸಂಕಷ್ಟಕ್ಕೆ ಕೊನೆಗೂ ತೆರೆಬಿದ್ದಿದೆ. ಪೋಡಿ ಮಾಡಲು ನಮೂನೆ 1-5 ಹಾಗೂ 6-10 ಪ್ರಕ್ರಿಯೆಯನ್ನು…

ಚಿನ್ನ : ಮತ್ತೆ ಕುಸಿತ ಕಂಡ ಚಿನ್ನದ ದರ! ಕೊಂಡುಕೊಳ್ಳಲು ಇದೆ ಸರಿಯಾದ ಸಮಯ,

ಬೆಂಗಳೂರು :ಚಿನ್ನದ ದರ ಇಂದು ಕೊಂಚ ಮಟ್ಟಿನ ಇಳಿಕೆ ಕಂಡಿದೆ (Gold Price Today). ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ (ನ.28) 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಚಿನ್ನದ ದರ ತಲಾ 12 ರೂ. ಮತ್ತು 16 ರೂ. ಇಳಿಕೆ…

ಸೈಬರ್ ವಂಚನೆ : 11300 ಕೋಟಿ ಕಳೆದು ಕೊಂಡ ಭಾರತೀಯರು!

ನವ ದೆಹಲಿ :ಭಾರತದಲ್ಲಿ ಸೈಬರ್ ವಂಚನೆಯ ಭೀತಿ ಎಷ್ಟರ ಮಟ್ಟಿಗೆ ಹೆಚ್ಚುತ್ತಿದೆ ಎಂದರೆ, 2024ರ ಮೊದಲ 9 ತಿಂಗಳಲ್ಲಿ ಈ ವಂಚನೆಯಿಂದಾಗಿ ಭಾರತೀಯರು ಕಷ್ಟಪಟ್ಟು ಸಂಪಾದಿಸಿದ 11,300 ಕೋಟಿ ರೂಪಾಯಿ ಮೌಲ್ಯದ ಹಣವನ್ನು ಕಳೆದುಕೊಂಡಿದ್ದಾರೆ. ಸ್ಟಾಕ್ ಟ್ರೇಡಿಂಗ್ ಹಗರಣವು ಈ ವಂಚನೆಯಲ್ಲಿ…

ಐಪಿಎಲ್ – ಅಂಪೈರ್ ಹಾಗೂ ಹರಾಜನ್ನು ಫಿಕ್ಸಿಂಗ್ ಮಾಡಿದ್ದರು ಲಲಿತ್ ಮೋದಿ!

ಐಪಿಎಲ್ ಮಾಜಿ ಅಧ್ಯಕ್ಷ (Former IPL Chairman) ಲಲಿತ್ ಮೋದಿ (Lalit Modi) ಅವರು ಇತ್ತೀಚಿನ ಪಾಡ್‌ಕ್ಯಾಸ್ಟ್‌ನಲ್ಲಿ ಬಿಸಿಸಿಐನ ಮಾಜಿ ಕಾರ್ಯದರ್ಶಿ ಎನ್ ಶ್ರೀನಿವಾಸನ್ (N Srinivasan) ಅವರ ಮೇಲೆ ಅಂಪೈರ್ ಫಿಕ್ಸಿಂಗ್ (Umpire Fixing) ಮತ್ತು ಹರಾಜು ನಿಯಂತ್ರಣ (Auction…

ಹೊಸ ಫೀಚರ್ : ಒಂದೇ ಬಾರಿ 256 ಮಂದಿಗೆ ಸಂದೇಶ ಕಳುಹಿಸಿ!

ಕಡಿಮೆ ಸಮಯದಲ್ಲಿ ಎಲ್ಲರಿಗೂ ಒಂದೇ ಬಾರಿಗೆ ಸಂದೇಶವನ್ನು ಕಳುಹಿಸಲು ಸಾಧ್ಯವಾಗುವಂತಹ ಒಂದು ಆಯ್ಕೆ ವಾಟ್ಸ್​ಆಯಪ್​ನಲ್ಲಿದೆ. ಇದಕ್ಕಾಗಿ ನೀವು ಕೇವಲ ಒಂದು ಸಣ್ಣ ಟ್ರಿಕ್ ಅನ್ನು ತಿಳಿದಿರಬೇಕು. ಬಳಕೆದಾರರ ಅನುಕೂಲಕ್ಕಾಗಿ ಬ್ರಾಡ್‌ಕಾಸ್ಟ್ ಲಿಸ್ಟ್​ಗಳ ವೈಶಿಷ್ಟ್ಯವು ವಾಟ್ಸ್​ಆಯಪ್​ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಮೆಟಾ ಒಡೆತನದ ಪ್ರಸಿದ್ಧ…

ಎಚ್ಚರ! ಡಿಸೆಂಬರ್ 1 ರಿಂದ ಮಹತ್ವದ ಬದಲಾವಣೆ! ಒಮ್ಮೆ ನೋಡಿ,

ನವ ದೆಹಲಿ – ನವೆಂಬರ್ ತಿಂಗಳು ಮುಗಿಯುತ್ತಿದ್ದು, ಡಿಸೆಂಬರ್ ತಿಂಗಳು ಆರಂಭವಾಗಲಿದೆ. ಮುಂದಿನ ತಿಂಗಳು ಬಹಳಷ್ಟು ಬದಲಾವಣೆಗಳು ಆಗಲಿವೆ. ಭಾರತದಲ್ಲಿ ಡಿಸೆಂಬರ್ 1, 2024 ರಿಂದ ಹಲವು ಹೊಸ ನಿಯಮಗಳು ಜಾರಿಗೆ ಬರಲಿವೆ. ಇವು ಸಾಮಾನ್ಯ ಜನರ ಜೀವನದ ಮೇಲೆ ಹೆಚ್ಚಿನ…