Month: December 2024

ಮ್ಯಾಜಿಕ್ ಅಕ್ಕಿ : ಅಕ್ಕಿ ಬೇಯಿಸಲು ಕುಕ್ಕರ್ ಒಲೆ ವಿದ್ಯುತ್ ಬೇಡ! ಅಷ್ಟೇ ಏಕೆ ಬೆಂಕಿ ಕೂಡ ಬೇಡ!

ಅಕ್ಕಿಯನ್ನು (Rice) ತೊಳೆದು, ಕುಡಿಯುವ ನೀರಿನಲ್ಲಿ ಹಾಕಿ ಬೇಯಿಸುವುದು ನಿಮಗೂ ತಿಳಿದಿದೆ ಅಲ್ವಾ, ಆದರೆ ಇಲ್ಲಿ ಈ ಅಕ್ಕಿಯನ್ನು ಬೇಯಿಸಬೇಕಿಲ್ಲ. ನೀರಿನಲ್ಲಿ ಕೇವಲ 15 ರಿಂದ 30 ನಿಮಿಷ ಕಾಲ ನೆನೆಸಿಟ್ಟರೆ ಸಾಕು ತಿನ್ನಲು ಸಿದ್ದವಾಗುತ್ತದೆ. ಈ ಮ್ಯಾಜಿಕ್ ರೈಸ್ (Magic…

WhatsApp scam: ಅಕೌಂಟ್ ಹ್ಯಾಕ್! ಶುರುವಾಗಿದೆ ಸಿಕ್ಸ್ ಡಿಜಿಟ್ ಹಗರಣ?

ಭಾರತದಲ್ಲಿ 596 ಮಿಲಿಯನ್ ನಷ್ಟು ವಾಟ್ಸಾಪ್ ಬಳಕೆದಾರರಿದ್ದಾರೆ. ದೇಶದ ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಇದನ್ನು ಬಳಸುತ್ತಿದ್ದಾರೆ. ಈ ಅಂಕಿ-ಅಂಶ ದೇಶದಲ್ಲಿ ಫೇಸ್‌ಬುಕ್‌ ಮೇಸೆಂಜಿಂಗ್ ಆಯಪ್ ನ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಬಹುತೇಕ ಭಾರತೀಯರಿಗೆ WhatsApp ಮೆಸೇಜಿಂಗ್ ಆಯಪ್ ಗಿಂತ…

Rain Alert : ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಇಂದು ಮತ್ತೆ ಮಳೆ : `IMD’ ಮುನ್ಸೂಚನೆ.!

ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿ ಇಂದಿನಿಂದ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ವಿಶೇಷವಾಗಿ ಕರ್ನಾಟಕ,…

ರಾಜ್ಯ ಸರ್ಕಾರದಿಂದ `ಬಗರ್ ಹುಕುಂ’ ಸಾಗುವಳಿದಾರರಿಗೆ ಗುಡ್ ನ್ಯೂಸ್ : 1.26 ಲಕ್ಷ ರೈತರಿಗೆ `ಡಿಜಿಟಲ್ ಸಾಗುವಳಿ’ ಪತ್ರ ವಿತರಣೆ.!

ಬೆಂಗಳೂರು : ಮುಂದಿನ 6 ತಿಂಗಳಲ್ಲಿ ರಾಜ್ಯದ 1.26 ಲಕ್ಷ ರೈತರಿಗೆ ಬಗರ್ ಹುಕುಂ ಯೋಜನೆ ಅಡಿ ಸಾಗುವಳಿ ಚೀಟಿ ನೀಡುವ ಗುರಿ ಹೊಂದಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 3800 ದಾಖಲೆ…

ಕೃಷಿ : ಸಾವಯವ ಕೃಷಿಯಲ್ಲಿ ಇವರ ಆದಾಯ 90 ಲಕ್ಷ! ಸಮಯವಿದ್ದರೆ ಓದಿ?

‘ಶ್ರೇಷ್ಠೆ’ ( ‘Sreshte’) ಎಂಬ ಉದ್ಯಮದ ಮೂಲಕ ರೈತರನ್ನು ಸಬಲೀಕರಣಗೊಳಿಸಲು ಮತ್ತು ಸಮುದಾಯಕ್ಕೆ ಆರೋಗ್ಯಕರ (Health) ಆಹಾರವನ್ನು ಒದಗಿಸಲು ತಮ್ಮ ಯಶಸ್ವಿ ಕಾರ್ಪೊರೇಟ್ (Corporate) ವೃತ್ತಿಜೀವನವನ್ನು ತೊರೆದ ಕೋಟಿನಾಗ ಮಣಿಕಂಠ ಮತ್ತು ನಾಗ ವೆಂಕಟ ದುರ್ಗಾ ಪಾವನಿ ದಂಪತಿಗಳ ಸ್ಪೂರ್ತಿದಾಯಕ ಪ್ರಯಾಣವನ್ನು…

ಅಕ್ರಮ -ಸಕ್ರಮ : ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್ : `ಪೋಡಿ ದುರಸ್ತಿ’ ಅಭಿಯಾನ!

ಬೆಂಗಳೂರು : ಅಕ್ರಮ-ಸಕ್ರಮದಡಿ ಜಮೀನು ಹೊಂದಿರುವ ರಾಜ್ಯದ ರೈತರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, 1-5 ನಮೂನೆ ಪೋಡಿ ದುರಸ್ಥಿ ಕಾರ್ಯವನ್ನು ಅಭಿಯಾನ ಮಾದರಿಯಲ್ಲಿ ರಾಜ್ಯಾದ್ಯಂತ ಜಾರಿಗೊಳಿಸಲಾಗಿದೆ. ವಿಕಾಸಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ತಹಶೀಲ್ದಾರರ ಜೊತೆ ಸಭೆ…

ಬರಿ ಬಟ್ಟೆ ಅಲ್ಲ ನಿಮ್ಮನ್ನು ವಾಷ್ ಮಾಡಲು ಬಂತು ಮಷೀನ್!

ತಂತ್ರಜ್ಞಾನ ಮುಂದುವರೆದಂತೆ, ಜನರ ಆಲಸ್ಯ ಹೆಚ್ಚುತ್ತಿದೆ. ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್’ಗಳ ಮುಂದೆ ಗಂಟೆಗಟ್ಟಲೆ ಕುಳಿತು, ಅವರು ಹೊಟ್ಟೆಯನ್ನ ಬೆಳೆಸುತ್ತಿದ್ದಾರೆ. ಅವುಗಳನ್ನ ಕರಗಿಸಲು ಮತ್ತೆ ಜಿಮ್’ಗಳಿಗೆ ಹೋಗುವುದು. ಮನೆಯಲ್ಲಿ, ಎಲ್ಲಾ ವಿದ್ಯುತ್ ವಸ್ತುಗಳು ಗೋಚರಿಸುತ್ತವೆ. ತರಕಾರಿಗಳನ್ನ ಕತ್ತರಿಸುವುದರಿಂದ ಹಿಡಿದು ಕೂದಲನ್ನ ಬಾಚುವವರೆಗೆ,…

Karnataka Weather: ರಾಜ್ಯದೆಲ್ಲೆಡೆ ಇಣುಕಿ ಮಾಯವಾದ ಚಳಿ, ಮಳೆ ಕಡಿಮೆ, ಬಿಸಿಲು ಶುರು

ಕರ್ನಾಟಕದಲ್ಲಿ ಮಳೆ ಕಡಿಮೆಯಾಗಿ ಚಳಿ ಶುರುವಾಗುತ್ತಿದ್ದಂತೆ ಫೆಂಗಲ್ ಚಂಡಮಾರುತದ ಅಬ್ಬರದಿಂದಾಗಿ ಮತ್ತೆ ಮಳೆಯಾಗಿ ಚಳಿ ಮಾಯವಾಗಿತ್ತು. ಇದೀಗ ಎಲ್ಲೆಡೆ ಬಿಸಿಲಿನ ತಾಪ ಜೋರಾಗಿದೆ, ಆದರೆ ಚಳಿಯ ಸುಳಿವೇ ಇಲ್ಲದಾಗಿದೆ. ಒಂದೆರಡು ದಿನಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದ್ದು, ಡಿಸೆಂಬರ್ 10ರವರೆಗೂ ಮುಂದುವರೆಯಲಿದೆ.…

Karnataka Rains: ರಾಜ್ಯದ ಈ ಜಿಲ್ಲೆಗಳಲ್ಲಿ ಡಿಸೆಂಬರ್ 21ರ ವರೆಗೆ ಭಾರೀ ಮಳೆ ಮುನ್ಸೂಚನೆ

ಇದೀಗ ಚಳಿಗಾಲದ ನಡುವೆಯೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರೆದಿದೆ. ಹಾಗೆಯೇ ಡಿಸೆಂಬರ್ 21ರ ವರೆಗೂ ಈ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಮಳೆಯಾಗಲಿದೆ…

PM Surya Ghar Yojana | ದೇಶದಲ್ಲಿ ‘ಪಿಎಂ ಸೂರ್ಯ ಘರ್ ‘ ಇನ್ಮುಂದೆ ಕರೆಂಟ್ ಬಿಲ್ ಕಟ್ಟೋ ಅಗತ್ಯ ಇಲ್ಲ?

ದೇಶದಲ್ಲಿ ‘ಪಿಎಂ ಸೂರ್ಯ ಘರ್ ‘ ಫಲಾನುಭವಿಗಳಿಗೆ ಸಹಾಯಧನ ನೀಡಲು ಕೇಂದ್ರ ಸರ್ಕಾರ ಬಜೆಟ್ ನಲ್ಲಿ 75,000 ಕೋಟಿ ರೂ. ಅನುದಾನ ಮೀಸಲಿಟ್ಟಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು. ಕೇಂದ್ರ ಸಂಸತ್ ಅಧಿವೇಶನದಲ್ಲಿ…