Month: December 2024

VIRAL NEWS: ಕೊರಳಲ್ಲಿದೆ ಎರಡೆರಡು ತಾಳಿ- ಇಬ್ಬರು ಗಂಡಂದಿರ ಮುದ್ದಿನ ಹೆಂಡ್ತಿಯ ವಿಡಿಯೋ ಫುಲ್ ವೈರಲ್

ಕೆಲವು ಘಟನೆಗಳನ್ನು ಕಂಡಾಗ.. ಅಯ್ಯೋ ಈ ಕಣ್ಣಲ್ಲಿ ಇನ್ನು ಏನೇನು ನೋಡಬೇಕಪ್ಪ ದೇವರೆ ಅಂದುಕೊಳ್ಳೋದು ಸಹಜ. ಅಂಥದ್ದೇ ವಿಡಿಯೋ ಒಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ತನಗೆ ಇಬ್ಬರು ಗಂಡಂದಿರಿದ್ದು ಮೂರು ಜನ ಒಟ್ಟಿಗೆ ಸುಖವಾಗಿ ಬಾಳುತ್ತಿದ್ದೇವೆ ಎಂದು…

ನಟ ಅಲ್ಲು ಅರ್ಜುನ್​ ಮನೆ ಮೇಲೆ ಕಲ್ಲು ತೂರಾಟ: ಜುಬಿಲಿ ಹಿಲ್ಸ್​ನಲ್ಲಿ ಬಿಗುವಿನ ವಾತಾವರಣ | Allu Arjun

ಹೈದರಾಬಾದ್​: ಇಲ್ಲಿನ ಜೂಬ್ಲಿ ಹಿಲ್ಸ್​ನಲ್ಲಿರುವ ನಟ ಅಲ್ಲು ಅರ್ಜುನ್(Allu Arjun)​ ಅವರ ಮನೆ ಮೇಲೆ ಭಾನುವಾರ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ. ಕಲ್ಲು ತೂರಾಟದ ಬಗ್ಗೆ ಇದೀಗ ಮಾಹಿತಿ ಲಭ್ಯವಾಗಿದ್ದು, ಈ ದಾಳಿಗೆ ಸಂಬಂಧಸಿದಂತೆ ಕಿಡಿಗೇಡಿಗಳ ವಿವರ ಲಭ್ಯವಾಗಬೇಕಿದೆ…

Karnataka Weather: ನಾಳೆಯಿಂದ ರಾಜ್ಯದ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ..! ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯಾದ್ಯಂತ ನಾಳೆಯಿಂದ ಮತ್ತೆ ಮಳೆರಾಯನ ಅಬ್ಬರ ಜೋರಾಗಿ ಇರಲಿದೆ. ನಾಳೆಯಿಂದ ಮೂರು ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ,…

Heavy Rain: ವಾಯುಭಾರ ಕುಸಿತ, ನಾಳೆಯಿಂದ ಈ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ

ಆಂಧ್ರಪ್ರದೇಶ ಕರಾವಳಿಯ ಪಶ್ಚಿಮ ಬಂಗಾಳ ಕೊಲ್ಲಿಯ ಮೇಲಿನ ವಾಯುಭಾರ ಕುಸಿತ ಆಗಿರುವ ಕಾರಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಾಳೆಯಿಂದ ಮೂರು ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಎಂದು…

BREAKING NEWS : ಸಾಹಿತ್ಯ ಸಮ್ಮೇಳನಕ್ಕೆ ವರುಣನ ಅವಕೃಪೆ – ಅನಿರೀಕ್ಷಿತ ಮಳೆಯಿಂದ ಸಮ್ಮೇಳನ ಅಸ್ತವ್ಯಸ್ತ -VIDEO

ಮಂಡ್ಯ: ಸಕ್ಕರೆ ಸೀಮೆ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವರುಣ ಅವಕೃಪೆ ತೋರಿದ್ದಾನೆ.ಮಂಡ್ಯದಲ್ಲಿ ಸಂಜೆ ನಂತರ ಭಾರೀ ಮಳೆಯಾಗಿದ್ದು ಸಾಹಿತ್ಯ ಸಮ್ಮೇಳನವೇ ಅಸ್ತವ್ಯಸ್ತಗೊಂಡಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನವಾದ ಇಂದು ಸಂಜೆ 6…

ಯಾವ ಸಿನಿಮಗೂ ಕಡಿಮೆ ಇಲ್ಲ ಈ ಸ್ಟೋರಿ: ಲವರ್‌ ಜೊತೆ ಮಲಗಿದ್ದಾಗ ದಿಢೀರನೇ ಮನೆಗೆ ಬಂದ ಪತಿ ಜೊತೆ ಜಗಳ..! ಬಾಲ್ಕನಿಯಿಂದ ಅರೆಬೆತ್ತಲೆ ಪ್ರೇಮಿ ಪರಾರಿ, ವಿಡಿಯೋ ವೈರಲ್‌..

Couple viral video : ಅಂತರ್ಜಾಲದಲ್ಲಿ ಅನೇಕ ವೈರಲ್ ವೀಡಿಯೊಗಳು ನಮಗೆ ಆಶ್ಚರ್ಯ ಮತ್ತು ಆಘಾತವನ್ನುಂಟುಮಾಡುತ್ತವೆ. ಇದಲ್ಲದೆ, ಪ್ರಾಣಿಗಳಿಗಿಂತ ಮನುಷ್ಯರು ಮಾಡುವ ಕೆಲಸಗಳು ವೈರಲ್ ಆಗುವ ಸಾಧ್ಯತೆ ಹೆಚ್ಚು. ಹೆಚ್ಚಾಗಿ, ಕಾಮಿಡಿ ವಿಡಿಯೋಗಳು ವೈರಲ್‌ ಆಗಲ್ಲ, ಬದಲಿಗೆ ಸ್ವಾಭಾವಿಕವಾಗಿ, ನೈಜವಾಗಿ ನಡೆಯುವ…

Karnataka Rain: ಮತ್ತೆ ವರುಣಾರ್ಭಟ ಶುರು: ರಾಜ್ಯದ ಈ ಜಿಲ್ಲೆಗಳಲ್ಲಿ ಡಿಸೆಂಬರ್‌ 26ರವರೆಗೆ ಮಳೆ

ಬೆಂಗಳೂರು, ಡಿಸೆಂಬರ್‌ 21: ರಾಜ್ಯದಲ್ಲಿ ಚಳಿಯ ಜೊತೆಗೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಇಂದು ಮತ್ತು ನಾಳೆ ರಾಜ್ಯಾದ್ಯಂತ ಒಣ ಹವೆ ಇರಲಿದೆ. ಡಿಸೆಂಬರ್‌ 23ರಂದು ರಾಮನಗರ, ಚಾಮರಾಜನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ…

CT Ravi Case: ಕಬ್ಬಿನ ಗದ್ದೆಗೆ ಕರೆದುಕೊಂಡು ಹೋದ್ರು, ನನ್ನನ್ನು ಮುಗಿಸುವ ಸಂಚು ಇರಬಹುದು! ಸಿಟಿ ರವಿ ಗಂಭೀರ ಆರೋಪ

ಬಿಜೆಪಿ ಪರಿಷತ್ ಸದಸ್ಯ ಸಿ ಟಿ ರವಿ (CT Ravi) ತಮ್ಮ ವಿರುದ್ಧ ಅವಾಚ್ಯ ಶಬ್ಧಗಳಿಂದ (Unparliamentary) ನಿಂದಿಸಿದ್ದಾರೆ ಎಂದು ಆರೋಪಿಸಿ ಸಚಿವೆ ಹೆಬ್ಬಾಳಕರ್ (Hebbalkar) ಅವರು ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು…

ಶುಂಠಿ ಬೆಳೆಗಾರರ ಗಮನಕ್ಕೆ: ರಾಷ್ಟ್ರೀಯ ರೈತ ದಿನಾಚರಣೆಯಲ್ಲಿ ನಿಮ್ಮ ಹಿತಾಸಕ್ತಿ ಮತ್ತು ಹಕ್ಕುಗಳಿಗಾಗಿ ಒಟ್ಟುಗೂಡುವ ಸಮಯ

**ಶುಂಠಿ ಬೆಳೆಗಾರರ ಗಮನಕ್ಕೆ: ರಾಷ್ಟ್ರೀಯ ರೈತ ದಿನಾಚರಣೆಯಲ್ಲಿ ನಿಮ್ಮ ಹಿತಾಸಕ್ತಿ ಮತ್ತು ಹಕ್ಕುಗಳಿಗಾಗಿ ಒಟ್ಟುಗೂಡುವ ಸಮಯ ** **ದಿನಾಂಕ:** 23 ಡಿಸೆಂಬರ್ 2024 **ಸ್ಥಳ:** ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (KSOU) ಆವರಣ, ಸೆನೆಟ್ ಭವನ, ಮೈಸೂರು **ಸಮಯ:** ಬೆಳಿಗ್ಗೆ 10:00…

Lakshmi Hebbalkar: ಹೆಬ್ಬಾಳ್ಕರ್ ಕಣ್ಣೀರು! ನಾನು ಕೊಲೆಗಡುಕ ಅಂದಿದ್ದು ನಿಜ; ಆದ್ರೆ ಅವರು ಬಳಸಿದ ಪದ ಸರಿನಾ?

ಬೆಳಗಾವಿ: ವಿಧಾನಸಭೆ ಚಳಿಗಾಲದ ಅಧಿವೇಶನದ (Winter Session) ಕೊನೆಯ ದಿನವಾದ ನಿನ್ನೆ ಕಲಾಪದಲ್ಲಿ ಭಾರೀ ಹೈಡ್ರಾಮ ಉಂಟಾಗಿತ್ತು. ಗುರುವಾರ ಮಧ್ಯಾಹ್ನ ಪರಿಷತ್‌ನಲ್ಲಿ ಅಂಬೇಡ್ಕರ್ (Ambedkar) ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆಯ ಚರ್ಚೆಯ ಸಂದರ್ಭದಲ್ಲಿ ಗದ್ದಲ ಉಂಟಾಗಿದೆ.…