ಕೆಲವು ಘಟನೆಗಳನ್ನು ಕಂಡಾಗ.. ಅಯ್ಯೋ ಈ ಕಣ್ಣಲ್ಲಿ ಇನ್ನು ಏನೇನು ನೋಡಬೇಕಪ್ಪ ದೇವರೆ ಅಂದುಕೊಳ್ಳೋದು ಸಹಜ. ಅಂಥದ್ದೇ ವಿಡಿಯೋ ಒಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ತನಗೆ ಇಬ್ಬರು ಗಂಡಂದಿರಿದ್ದು ಮೂರು ಜನ ಒಟ್ಟಿಗೆ ಸುಖವಾಗಿ ಬಾಳುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾಳೆ.

ಈ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೇವಲ ಹೇಳುವುದು ಮಾತ್ರವಲ್ಲ, ಈಕೆ ಕೊರಳಲ್ಲಿ ಎರಡೆರಡು ಮಂಗಳಸೂತ್ರ ಹಾಕಿಕೊಂಡು ಪೋಸ್ ಕೊಟ್ಟಿದ್ದಾಳೆ.

ಈ ವಿಡಿಯೋದಲ್ಲಿ ಆಕೆಯ ಹೇಳಿಕೊಂಡಿರುವಂತೆ, ಈಕೆಯ ಇಬ್ಬರೂ ಗಂಡಂದಿರು ಪರಸ್ಪರ ಸಹೋದರರಾಗಿದ್ದಾರೆ. ನಾವು ಮೂವರೂ ಒಟ್ಟಿಗೆ ಸಂತೋಷದಿಂದ ಬದುಕುತ್ತಿದ್ದೇವೆ ಎಂದು ಈಕೆ ಹೇಳಿಕೊಂಡಿದ್ದಾಳೆ.

ಈ ವಿಡಿಯೋ ಸುಮಾರು 2 ಮಿಲಿಯನ್ ಗೂ ಅಧಿಕ ವೀಕಾಶನೆ ಪಡೆದಿದ್ದು, ಇದರ ಸತ್ಯಾಸತ್ಯತೆ ಇನ್ನಷ್ಟೇ ತಿಳಿದು ಬರಬೇಕಿದೆ.

Published by

✍️ಪ್ರಶಾಂತ್ ಎಚ್ ವಿ

Leave a Reply

Your email address will not be published. Required fields are marked *