
ಇಂದು ಜೇಡ್ಡ ದಲ್ಲಿ 2025 ರ ಐಪಿಎಲ್ ನಾ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು. ಭಾರತದ ಎಲ್ಲ ತಂಡಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ರೆಡಿ ಆಗಿದ್ದರೆ
ಬೇಕಿರುವ 204 ಸ್ಥಾನಗಳಿಗೆ 577 ಮಂದಿ ಕ್ರಿಕೆಟ್ ಪ್ಲೇಯರ್ಸ್ ಗಳು ಆಕ್ಷನ್ ಗೆ ಬಂದಿದ್ದಾರೆ ಅದರಲ್ಲಿ 367 ಭಾರತೀಯ ಆಟಗಾರರಾದರೆ 210 ಅಂತಾರಾಷ್ಟ್ರೀಯ ಆಟಗಾರರು ಪಾಲ್ಗೊಂಡಿದ್ದಾರೆ.
ಎಲ್ಲ ತಂಡಗಳು ಕನಿಷ್ಠ 18 ಅಥವಾ 22 ಆಟಗಾರರನ್ನ ಖರೀದಿಸಬೇಕು. ಅದರಲ್ಲಿ 8 ಅಂತಾರಾಷ್ಟ್ರೀಯ ಆಟಗಾರರನ್ನು ಖರೀದಿಸಬಹುದು. ಒಟ್ಟು 634.1 ಕೋಟಿ ಮೊತ್ತ ಹರಾಜಿಗೆ ಹರಿದು ಬಂದಿರುವ ಇಲ್ಲಿವರೆಗೆನಾ ದೊಡ್ಡ ಹರಾಜು ಇದಾಗಿದೆ
ಮೊದಲು 2 ಕೋಟಿ ಮೊತ್ತದ ಆಟಗಾರರ ಹರಾಜು ಪ್ರಕ್ರಿಯೆ ಆರಂಭವಾದಾಗ ಮೊದಲ ಆಟಗಾರ ಹರಾಜಿಗಿಗೆ ಬಂದಿದ್ದು ಭಾರತದ ಹೆಸರಾಂತ ಬೌಲರ್ ಅರ್ಶದೀಪ್ ಸಿಂಗ್. ಅವರ ಮೂಲ ಬೆಲೆ 2 ಕೋಟಿ ಇದ್ದು ಬಿಡ್ಡಿಂಗ್ ಆರಂಭದಲ್ಲಿ ಕಂಡು ಕೇಳರಿಯದಷ್ಟು ಮೊತ್ತಕ್ಕೆ ಮೊದಲ ಬಿಡ್ಡಿಂಗ್ ಗೆ ಹೋಗಿದ್ದಾರೆ ಅವರ ಮೊತ್ತ 18 ಕೋಟಿಗೆ ಮತ್ತೆ RTM ಬಳಸಿ ಪಂಜಾಬ್ ತಂಡ ಉಳಿಸಿಕೊಂಡಿದೆ
