ಭಾನುವಾರ ಮತ್ತು ಸೋಮವಾರ ಇಲ್ಲಿ ಮುಂದಿನ ವರ್ಷದ ಐಪಿಎಲ್‌ನಲ್ಲಿ ಆಡುವ 10 ತಂಡಗಳು ಆಟಗಾರರನ್ನು ಖರೀದಿಸಲಿವೆ. ಈ ಮೆಗಾ ಬಿಡ್‌ ಪ್ರಕ್ರಿಯೆಯಲ್ಲಿ ಒಟ್ಟು 577 ಆಟಗಾರರು ಭಾಗವಹಿಸಲಿದ್ದಾರೆ. ಅದರಲ್ಲಿ 204 ಆಟಗಾರರ ಖಾಲಿ ಸ್ಥಾನಗಳಿಗೆ ಆಟಗಾರರ ಖರೀದಿ ನಡೆಯುವ ಸಾಧ್ಯತೆ ಇದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಮೆಗಾ ಹರಾಜು ಪ್ರಕ್ರಿಯೆಗೆ ಮರುಭೂಮಿ ನಾಡಿನ ನಗರಿ ಸಿದ್ಧವಾಗಿದೆ. ದೆಹಲಿ ಹುಡುಗ ರಿಷಭ್ ಪಂತ್ ಅವರ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯಾವೆಲ್ಲ ಆಟಗಾರರನ್ನು ಖರೀದಿಸಲಿದೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

ಫಿಲ್ ಸಾಲ್ಟ್

ಮೂಲ ಬೆಲೆ – 2 ಕೋಟಿ

ಖರೀದಿಸಿದ ಮೊತ್ತ – 11.50 ಕೋಟಿ

ಖರೀದಿಸಿದ ತಂಡ – ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಹ್ಮನ್ ಉಲ್ಲಾ ಗುರ್ಬಜ್

ಮೂಲ ಬೆಲೆ – 2 ಕೋಟಿ

ಖರೀದಿಸಿದ ಮೊತ್ತ – 2 ಕೋಟಿ

ಖರೀದಿಸಿದ ತಂಡ – ಕೋಲ್ಕತ್ತಾ ನೈಟ್ ರೈಡರ್ಸ್

ಇಶಾನ್ ಕಿಶನ್

ಮೂಲ ಬೆಲೆ – 2 ಕೋಟಿ

ಖರೀದಿಸಿದ ಮೊತ್ತ – 11.25 ಕೋಟಿ

ಖರೀದಿಸಿದ ತಂಡ – ಸನ್ ರೈಸರ್ಸ್ ಹೈದೆರಾಬಾದ್

ಜಿತೇಶ್ ಶರ್ಮ

ಮೂಲ ಬೆಲೆ – 2 ಕೋಟಿ

ಖರೀದಿಸಿದ ಮೊತ್ತ – 11 ಕೋಟಿ

ಖರೀದಿಸಿದ ತಂಡ – ರಾಯಲ್ ಚಾಲೆಂಜರ್ಸ್ ಬೆಂಗಳೂರು

ಜೋಶ ಹಾಜಿಲ್ವುಡ್

ಮೂಲ ಬೆಲೆ – 2 ಕೋಟಿ

ಖರೀದಿಸಿದ ಮೊತ್ತ – 12.50 ಕೋಟಿ

ಖರೀದಿಸಿದ ತಂಡ – ರಾಯಲ್ ಚಾಲೆಂಜರ್ಸ್ ಬೆಂಗಳೂರು

ಪ್ರಸಿದ್ ಕೃಷ್ಣ

ಮೂಲ ಬೆಲೆ – 2 ಕೋಟಿ

ಖರೀದಿಸಿದ ಮೊತ್ತ – 9.50 ಕೋಟಿ

ಖರೀದಿಸಿದ ತಂಡ – ಗುಜುರಾತ್ ಜಾಯಿಂಟ್ಸ್

ಆವೇಶ ಖಾನ್

ಮೂಲ ಬೆಲೆ – 2 ಕೋಟಿ

ಖರೀದಿಸಿದ ಮೊತ್ತ – 9.75 ಕೋಟಿ

ಖರೀದಿಸಿದ ತಂಡ – Lucknow supergaints

ಏನ್ರಿಚ್ ನೋಕಿಯಾ

ಮೂಲ ಬೆಲೆ – 2 ಕೋಟಿ

ಖರೀದಿಸಿದ ಮೊತ್ತ – 6.50 ಕೋಟಿ

ಖರೀದಿಸಿದ ತಂಡ – ಕೋಲ್ಕತ್ತಾ ನೈಟ್ ರೈಡರ್ಸ್

ಜೋಪ್ರಾ ಅರ್ಚರ್

ಮೂಲ ಬೆಲೆ – 2 ಕೋಟಿ

ಖರೀದಿಸಿದ ಮೊತ್ತ – 12.50 ಕೋಟಿ

ಖರೀದಿಸಿದ ತಂಡ – ರಾಜಸ್ಥಾನ್ ರಾಯಲ್ಸ್

ಸೈಯ್ಯದ್ ಖಲೀಲ್ ಅಹ್ಮದ್

ಮೂಲ ಬೆಲೆ – 2 ಕೋಟಿ

ಖರೀದಿಸಿದ ಮೊತ್ತ – 4.80ಕೋಟಿ

ಖರೀದಿಸಿದ ತಂಡ – ಚೆನ್ನೈ ಸೂಪರ್ ಕಿಂಗ್ಸ್

ಟಿ ನಟರಾಜನ್

ಮೂಲ ಬೆಲೆ – 2 ಕೋಟಿ

ಖರೀದಿಸಿದ ಮೊತ್ತ – 10.75 ಕೋಟಿ

ಖರೀದಿಸಿದ ತಂಡ – ಡೆಲ್ಲಿ ಕ್ಯಾಪಿಟಲ್ಸ್

ಟ್ರೆಂಟ್ ಬೌಲ್ಟ್

ಮೂಲ ಬೆಲೆ – 2 ಕೋಟಿ

ಖರೀದಿಸಿದ ಮೊತ್ತ – 12.50 ಕೋಟಿ

ಖರೀದಿಸಿದ ತಂಡ – ಮುಂಬೈ ಇಂಡಿಯನ್ಸ್

Published by

twelvenewz.com

✍️ಪ್ರಶಾಂತ್ ಎಚ್ ವಿ

Leave a Reply

Your email address will not be published. Required fields are marked *