
ಬಾರ್ಡರ್ ಗವಾಸ್ಕರ್ ಟ್ರೋಫಿ ಪರ್ತ್ ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದ್ದು ಭಾರತದ ಬೆಂಕಿ ಚೆಂಡಿಗೆ ಆಸ್ಟ್ರೇಲಿಯ ಪತರು ಗುಟ್ಟಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಭಾರತವನ್ನ ಕೇವಲ 150 ರನ್ ಗೆ ಕಟ್ಟು ಆಕಿದ ಆಸಿಸ್ ಬೌಲರ್ ಗಳಿಗೆ. ಭಾರತದ ಬೌಲರ್ಗಳು ಪ್ರತ್ಯುತ್ತರ ನೀಡಿದ್ದಾರೆ. ಮೊದಲ ದಿನದ ಅಂತ್ಯಕ್ಕೆ 67-7 ವಿಕೆಟ್ ಕಳೆದು ಕೊಂಡಿದ್ದ ಆಸ್ಟ್ರೇಲಿಯ ಎರಡನೇ ದಿನದ ಆಟ ಆರಂಭವಾದಾಗ ಬುಮ್ರಾಹ್ ಬೌಲಿಂಗ್ ಗೆ ಅಲೆಕ್ಸ್ ಕ್ಯಾರಿ ರಿಷಬ್ ಪಂತ್ ಗೆ ಕ್ಯಾಚ್ ನೀಡಿ ಹೊರನಡೆದರು. ಹರ್ಷಿತ ರಾಣಾ ಬೌಲಿಂಗ್ ನಲ್ಲಿ 5 ರನ್ ಗಳಿಸಿದ್ದ ನಾಥಾನ್ ಲಯನ್ ಕೆ ಎಲ್ ರಾಹುಲ್ ಗೆ ಕ್ಯಾಚ್ ನೀಡಿ ಹೊರನಡೆದರು

ಬೌಲರ್ಗಳನ್ನ ಕಾಡಿದ ಮಿಚೆಲ್ ಸ್ಟಾರ್ಕ್
ಮತ್ತ್ತೊಂದು ತುದಿಯಲ್ಲಿ ಆಡುತ್ತೀದ್ದ ಸ್ಟಾರ್ಕ್ ಕೊಂಚ ಬೌಲರ್ ಗಳಿಗೆ ವಿಕೆಟ್ ನೀಡದೆ ಬೌಲರ್ ಗಳ ಬೆವರು ಇಳಿಯುವಂತ್ತೆ ಮಾಡಿದ್ದರು.
ಮಿಚೆಲ್ ಸ್ಟಾರ್ಕ್ 26(112) ಹರ್ಷಿತ ರಾಣಾ ಗೆ ವಿಕೆಟ್ ಒಪ್ಪಿಸಿದರು. ಆಸ್ಟ್ರೇಲಿಯಾ 104 ರನ್ ಗಳಿಗೆ ಆಲೌಟ್ ಆಯಿತು.
ಭಾರತ ಕ್ಕೆ 46 ರನ್ ಮುನ್ನಡೆ ಸಿಕ್ಕಿದೆ
Published by
twelvenewz.com
✍️ಪ್ರಶಾಂತ್ ಎಚ್ ವಿ