ಶುಂಠಿ ಬೆಳೆ ಬೆಳೆಯುವ ವಿಧಾನ ಮತ್ತು ಅನುಸರಿಸಬೇಕಾದ ಕ್ರಮಗಳು
November 13, 2024 ಶುಂಠಿ ಬಹಳ ಮುಖ್ಯವಾದ ವಾಣಿಜ್ಯ ಧೀರ್ಘಕಾಲಿಕ ಬೆಳೆಯಾಗಿದ್ದರೂ ಮಸಾಲೆ ಮತ್ತು ಔಷಧಿಯಾಗಿಯೂ ಅದಕ್ಕಿರುವ ಪ್ರಾಮುಖ್ಯತೆಯಿಂದಾಗಿ ಇದನ್ನು ವಾರ್ಷಿಕ ಬೆಳೆಯಾಗಿ ಬೆಳೆಯಲಾಗುತ್ತದೆ. ಅಸ್ಸಾಂ ಭಾರತದಲ್ಲಿ ಅತಿ ಹೆಚ್ಚು ಶುಂಠಿ ಉತ್ಪಾದಿಸುತ್ತದೆ. ಇದು ಮಳೆಯಾಶ್ರಿತ ಮತ್ತು ನೀರಾವರಿ ಬೆಳೆಯಾಗಿದೆ. ಸೂಕ್ತ…