ಕರ್ನಾಟಕ ಉಪಚುನಾವಣೆಯಲ್ಲಿ ಗೆಲ್ಲೋರು ಯಾರು? ಏನ್ ಹೇಳ್ತಿದೆ ಸಮೀಕ್ಷೆ!
ಬೆಂಗಳೂರು, ನವೆಂಬರ್ 20: ಇಂದು ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಮತದಾನಕ್ಕೆ ತೆರೆ ಬಿದ್ದಿದೆ. ಮತದಾನದ ಬೆನ್ನಲ್ಲೆ ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯವೂ ಹೊರ ಬಿದ್ದಿದ್ದು, ಜಿದ್ದಾಜಿದ್ದಿನಿಂದ ಕೂಡಿದ ಎರಡು ರಾಜ್ಯದಲ್ಲಿ ಎನ್ಡಿಎ ಹೆಚ್ಚಿನ ಸ್ಥಾನ ಗೆಲ್ಲಬಹುದು ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ…