Category: ಪ್ರಮುಖ ಸುದ್ದಿ

ರಾಜ್ಯದಲ್ಲೇ ಪ್ರಥಮ ಬಾರಿಗೆ ಮೂಳೆ ದಾನ: ಕ್ಯಾನ್ಸರ್ ಪೀಡಿತ 6 ಮಕ್ಕಳಿಗೆ ಹೊಸ ಜೀವನ ನೀಡಿದ ಯುವಕ

ಮಡಿಕೇರಿ : ರಾಜ್ಯದಲ್ಲೇ ಪ್ರಥಮ ಬಾರಿಗೆ ಯುವಕನೋರ್ವ ತನ್ನ ಮೂಳೆಗಳನ್ನೇ ದಾನ ಮಾಡಿ, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ಸೋಮವಾರಪೇಟೆಯ ಜಂಬೂರು ನಿವಾಸಿ ಈಶ್ವರ್(33) ಮೂಳೆಗಳನ್ನು ದಾನ ಮಾಡಿದ ಯುವಕ. ಈಶ್ವರ್ ಪಿಕ್ ಅಪ್ ಜೀಪ್ ಓಡಿಸಿ ಬರುವ ಬಾಡಿಗೆ ಹಣದಲ್ಲಿ ತಂದೆ…

DK Suresh : ಡಿ.ಕೆ. ಸುರೇಶ್‌ ದನಿಯಲ್ಲಿ ಮಾತನಾಡಿ ವಂಚಿಸಿದ್ರಾ ನಟ ಧರ್ಮ? – ಐಶ್ವರ್ಯಾ ಗೌಡ ಕೇಸ್‌ಗೆ ಟ್ವಿಸ್ಟ್‌!

ಬೆಂಗಳೂರು : ಮಾಜಿ ಸಂಸದ ಡಿ.ಕೆ. ಸುರೇಶ್‌ ಅವರ ಸೋದರಿ ಎಂದು ಹೇಳಿಕೊಂಡು ಐಶ್ವರ್ಯಾ ಗೌಡ ಎಂಬ ಮಹಿಳೆ ಚಿನ್ನಾಭರಣ ವ್ಯಾಪಾರಿಗೆ ವಂಚನೆ ನಡೆಸಿರುವ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ನಟ ಧರ್ಮ ಅವರು ಡಿ.ಕೆ. ಸುರೇಶ್‌ ಅವರ ದನಿಯನ್ನು ಅನುಕರಿಸಿ…

Varturu Prakash: ಆಕೆ ಹೀಗೆ ಮಾಡುತ್ತಾಳೆಂದು ಗೊತ್ತಿರಲಿಲ್ಲ; ನಗದು, ಚಿನ್ನಾಭರಣ ಪೊಲೀಸರಿಗೆ ನೀಡಿದ ಮಾಜಿ ಸಚಿವ ವರ್ತೂರು ಪ್ರಕಾಶ್!

ಬೆಂಗಳೂರು: ಶ್ವೇತಾ ಗೌಡ ಎಂಬ ಮಹಿಳೆ ಚಿನ್ನಾಭರಣ (Gold) ಖರೀದಿಸಿ ಮಾಲೀಕರಿಗೆ ವಂಚಿಸಿದ ಪ್ರಕರಣದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್‌ (Varthur Prakash) ಅವರ ಹೆಸರು ಕೇಳಿಬಂದಿದ್ದು, ಇಂದು ವರ್ತೂರು ಪ್ರಕಾಶ್ ಅವರು ವಿಚಾರಣೆಗೆ (Inquiry) ಹಾಜರಾಗಿದ್ದಾರೆ. ಈ ಹಿಂದೆ 2…

ಕೋಲಾರ ಬಿಜೆಪಿ ನಾಯಕ ವರ್ತುರ್ ಪ್ರಕಾಶ್ ಹೆಸರು ಗುಲಾಬ್ ಜಾಮೂನು! ಶ್ವೇತಾ ಗೌಡ ವಂಚನೆ ಪ್ರಕರಣದಲ್ಲಿ ಬಯಲು?

ಮಾಜಿ ಸಚಿವ ಹಾಗೂ ಬಿಜೆಪಿ ನಾಯಕನಿಗೆ ಇದೀಗ ಬಂಧನದ ಭೀತಿ ಶುರುವಾಗಿದೆ. ರಾಜಕಾರಣಿಯ ಆಪ್ತೆ ಮಾಡಿರುವ ಕೃತ್ಯವು ಇದೀಗ ಅವರಿಗೂ ಮುಳುವಾಗಿದೆ ಎಂದು ಹೇಳಲಾಗುತ್ತಿದೆ. ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಮಹಿಳೆಯಿಂದಾಗಿ ಮಾಜಿ ಸಚಿವ ವರ್ತೂರು ಪ್ರಕಾಶ್‌ ಅವರಿಗೆ ಸದ್ಯ ಬಂಧನದ ಭೀತಿ ಶುರುವಾಗಿದೆ.…

DK Suresh: ಡಿಕೆ ಸುರೇಶ್ ತಂಗಿ ಎಂದು ಹೇಳಿಕೊಂಡು 8.41 ಕೋಟಿ ರೂಪಾಯಿ ವಂಚನೆ; ಎಫ್​ಐಆರ್​​ ದಾಖಲು!

ಬೆಂಗಳೂರು: ಡಿ ಕೆ ಸುರೇಶ್ (DK Suresh) ತಂಗಿ (Sister) ಎಂದು ಹೇಳಿಕೊಂಡು ಮಹಿಳೆಯೊಬ್ಬರು ಚಿನ್ನಾಭರಣ (Gold) ಖರೀದಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಾಜಿ ಸಂಸದ ಡಿ ಕೆ ಸುರೇಶ್ ತಂಗಿ ಎಂದು ಹೇಳಿಕೊಂಡ ಐಶ್ವರ್ಯ…

ಹೆಂಡತಿಯನ್ನು ಓದಿಸಿ ಕೆಲಸಕ್ಕೆ ಕಳುಹಿಸಿದ್ದೇ ತಪ್ಪಾಯ್ತು; ಜೀವ ತೊರೆದ ಬೆಂಗಳೂರು ಲಾರಿ ಉದ್ಯಮಿ!

ಬೆಂಗಳೂರು (ಡಿ.23): ಮದುವೆಯಾದ ಮೇಲೆ ಹೆಂಡತಿಯನ್ನು ಕಾಲೇಜಿಗೆ ಕಳಿಸಿ ಡಿಗ್ರಿ ಮಾಡಿಸಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕೆಲಸಕ್ಕೆ ಸೇರಿಸಿದರೆ, ಅಲ್ಲಿದ್ದ ಮಾಜಿ ರಿಜಿಸ್ಟ್ರಾರ್ ತನ್ನ ಹೆಂಡತಿಗೆ ಹಣದಾಸೆ ತೋರಿಸಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ. ಎಷ್ಟೇ ಹೇಳಿದರೂ ಅಕ್ರಮ ಸಂಬಂಧ ಬಿಡದ ಹಿನ್ನೆಲೆಯಲ್ಲಿ ಇದೀಗ…

Property: ಮಕ್ಕಳ ಆಸ್ತಿಯ ಮೇಲೆ ಪೋಷಕರಿಗೆ ಹಕ್ಕಿದ್ಯಾ? ಮಗ, ಮಗಳು ಇಬ್ಬರಿಗೂ ಬೇರೆ ಬೇರೆ ಕಾನೂನು!

ಪೋಷಕರ ಆಸ್ತಿಯಲ್ಲಿ (Parents Property) ಮಕ್ಕಳ (Childrens) ಹಕ್ಕುಗಳ ಬಗ್ಗೆ ನಿಮಗೆ ಸಾಕಷ್ಟು ತಿಳಿದಿರಬಹುದು. ಆದರೆ ಮಕ್ಕಳ ಆಸ್ತಿಯಲ್ಲಿ ಪೋಷಕರ ಹಕ್ಕಿದ್ಯಾ? ಈ ಬಗ್ಗೆ ನಿಮಗೆ ಗೊತ್ತಿದ್ಯಾ? ಉತ್ತರಾಧಿಕಾರದ ಕಾನೂನಿನ (Law) ಪ್ರಕಾರ, ಪೋಷಕರು ತಮ್ಮ ಮಕ್ಕಳ ಆಸ್ತಿಗೆ (Childrens Property)…

Good News : ರೈತರಿಗೆ ಸಿಹಿ ಸುದ್ದಿ ; ‘ಟ್ರ್ಯಾಕ್ಟರ್’ ಖರೀದಿಸಲು ಸರ್ಕಾರದಿಂದ ‘3 ಲಕ್ಷ ರೂ. ಸಬ್ಸಿಡಿ’ ಲಭ್ಯ

ಕೆಎನ್‌ಎನ್‍ಡಿಜಿಟಲ್ ಡೆಸ್ಕ್ : ರೈತರಿಗಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನ ನಡೆಸುತ್ತಿದ್ದು, ಅದ್ರಲ್ಲಿ ಈ ಟ್ರ್ಯಾಕ್ಟರ್ ಯೋಜನೆ ಕೂಡ ಒಂದು. ರೈತರಿಗೆ ಕಡಿಮೆ ಬೆಲೆಯಲ್ಲಿ ಟ್ರ್ಯಾಕ್ಟರ್ ಖರೀದಿಸಲು ಸರ್ಕಾರ ಸಬ್ಸಿಡಿ ಯೋಜನೆಯನ್ನ ಪ್ರಾರಂಭಿಸಿದ್ದು, ಈ ಯೋಜನೆಯು ರೈತರಿಗೆ ಸಬ್ಸಿಡಿ ಮೂಲಕ ಟ್ರ್ಯಾಕ್ಟರ್…

Aadhar Cardನ ಉಚಿತ ಅಪ್​ಡೇಟ್​ಗೆ ನಾಳೆನೇ ಕೊನೆಯ ದಿನ; ಫ್ರೀಯಾಗಿ ಸಿಗುವ ಈ ಸೇವೆಯನ್ನು ಮಿಸ್ ಮಾಡಿಕೊಳ್ಳಬೇಡಿ

ನಿಮ್ಮ ಆಧಾರ್‌ ಕಾರ್ಡ್‌ನಲ್ಲಿ ನಿಮ್ಮ ಸ್ಥಳದ ವಿಳಾಸ ತಪ್ಪಿದೆಯೇ? ಡೋಂಟ್‌ವರಿ ಖರ್ಚೇ ಇಲ್ಲದೇ ಈ ತಪ್ಪನ್ನು ನಿಮ್ಮ ಆಧಾರ್‌ನಲ್ಲಿ ಅಪ್‌ಡೇಟ್‌ ಮಾಡೋ ಅವಕಾಶವನ್ನು ಯುಐಡಿಎಐ ಒದಗಿಸಿಕೊಟ್ಟಿದೆ. ಈಆಧಾರ್ ಕಾರ್ಡ್ ಉಚಿತ ಅಪ್‌ಡೇಟ್ ಮಾಡಲು ಡಿಸೆಂಬರ್ 14ಕ್ಕೆ ಡೆಡ್‌ಲೈನ್‌ ಮುಗಿಯಲಿದ್ದು, ನಾಳೆ ಒಂದೇ…

BIG BREAKING: ಮಾಜಿ ಸಿಎಂ ಎಸ್.ಎಂ ಕೃಷ್ಣ ನಿಧನ ಹಿನ್ನಲೆ: ನಾಳೆ ರಾಜ್ಯಾಧ್ಯಂತ ‘ಸರ್ಕಾರಿ ರಜೆ’ ಘೋಷಣೆ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ನಿಧನದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಜೊತೆಗೆ ನಾಳೆ ಒಂದು ದಿನ ಸರ್ಕಾರಿ ರಜೆಯನ್ನು ಘೋಷಿಸಿ ಡಿಸಿಎಂ ಡಿ.ಕೆ ಶಿವಕುಮಾರ್ ಆದೇಶಿಸಿದ್ದಾರೆ. ಇಂದು ತಡರಾತ್ರಿ ಮಾಜಿ…