ಧೈರ್ಯ ಇರುವವರು ಮಾತ್ರ ಈ ವಿಡಿಯೋ ನೋಡಿ! ಹಾವಿನ ಜೊತೆ ಸರಸ ಮುತ್ತಿನಲ್ಲಿ ಅಂತ್ಯ?
ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ವೀಡಿಯೊ ಸಾಮಾನ್ಯವಾಗಿ ವೈರಲ್ ಆಗುತ್ತಿರುತ್ತದೆ. ಆದರೆ ಲೈಕ್ಸ್ ಹಾಗೂ ಕಮೆಂಟ್ ಪಡೆದುಕೊಳ್ಳುವ ಹುಚ್ಚಿನಲ್ಲಿ ಕೆಲವರು ಅಪಾಯಕಾರಿ ಪ್ರಾಣಿಗಳ ಜೊತೆ ಚೆಲ್ಲಾಟವಾಡಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಅಂತಹ ಒಂದು ವಿಡಿಯೋ ಈಗ ವೈರಲ್ ಆಗಿದ್ದು, ನೋಡುಗರನ್ನು ಬೆಚ್ಚಿ…