
ಭಾನುವಾರ ಮತ್ತು ಸೋಮವಾರ ಇಲ್ಲಿ ಮುಂದಿನ ವರ್ಷದ ಐಪಿಎಲ್‌ನಲ್ಲಿ ಆಡುವ 10 ತಂಡಗಳು ಆಟಗಾರರನ್ನು ಖರೀದಿಸಲಿವೆ. ಈ ಮೆಗಾ ಬಿಡ್ ಪ್ರಕ್ರಿಯೆಯಲ್ಲಿ ಒಟ್ಟು 577 ಆಟಗಾರರು ಭಾಗವಹಿಸಲಿದ್ದಾರೆ. ಅದರಲ್ಲಿ 204 ಆಟಗಾರರ ಖಾಲಿ ಸ್ಥಾನಗಳಿಗೆ ಆಟಗಾರರ ಖರೀದಿ ನಡೆಯುವ ಸಾಧ್ಯತೆ ಇದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಮೆಗಾ ಹರಾಜು ಪ್ರಕ್ರಿಯೆಗೆ ಮರುಭೂಮಿ ನಾಡಿನ ನಗರಿ ಸಿದ್ಧವಾಗಿದೆ. ದೆಹಲಿ ಹುಡುಗ ರಿಷಭ್ ಪಂತ್ ಅವರ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯಾವೆಲ್ಲ ಆಟಗಾರರನ್ನು ಖರೀದಿಸಲಿದೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

ರೋವಮನ್ ಪೋವೆಲ್
ಮೂಲ ಬೆಲೆ – 1.50 ಕೋಟಿ
ಖರೀದಿಸಿದ ಮೊತ್ತ – 1.50 ಕೋಟಿ
ಖರೀದಿಸಿದ ತಂಡ – ಕೋಲ್ಕತ್ತಾ ನೈಟ್ ರೈಡರ್ಸ್

ಫಾಫ್ ಡು ಫ್ಲೆಸಿಸ್
ಮೂಲ ಬೆಲೆ – 2 ಕೋಟಿ
ಖರೀದಿಸಿದ ಮೊತ್ತ – 2 ಕೋಟಿ
ಖರೀದಿಸಿದ ತಂಡ – ಡೆಲ್ಲಿ ಕ್ಯಾಪಿಟಲ್ಸ್

ಕೃನಾಲ್ ಪಾಂಡ್ಯ
ಮೂಲ ಬೆಲೆ – 2 ಕೋಟಿ
ಖರೀದಿಸಿದ ಮೊತ್ತ – 5.75 ಕೋಟಿ
ಖರೀದಿಸಿದ ತಂಡ – ರಾಯಲ್ ಚಾಲೆಂಜರ್ಸ್ ಬೆಂಗಳೂರು

ವಾಷಿಂಗ್ಟನ್ ಸುಂದರ್
ಮೂಲ ಬೆಲೆ – 2 ಕೋಟಿ
ಖರೀದಿಸಿದ ಮೊತ್ತ – 3.20 ಕೋಟಿ
ಖರೀದಿಸಿದ ತಂಡ – ಗುಜರಾತ್ ಟೈಟನ್ಸ್

ಸ್ಯಾಮ್ ಕರನ್
ಮೂಲ ಬೆಲೆ – 2 ಕೋಟಿ
ಖರೀದಿಸಿದ ಮೊತ್ತ – 2.40 ಕೋಟಿ
ಖರೀದಿಸಿದ ತಂಡ – ಚೆನ್ನೈ ಸೂಪರ್ ಕಿಂಗ್ಸ್

ನಿತೀಶ್ ರಾಣಾ
ಮೂಲ ಬೆಲೆ – 1.50 ಕೋಟಿ
ಖರೀದಿಸಿದ ಮೊತ್ತ – 4.20 ಕೋಟಿ
ಖರೀದಿಸಿದ ತಂಡ – ರಾಜಸ್ತಾನ್ ರಾಯಲ್ಸ್

ಜೋಶ ಇಂಗ್ಲಿಷ್
ಮೂಲ ಬೆಲೆ – 2 ಕೋಟಿ
ಖರೀದಿಸಿದ ಮೊತ್ತ – 2.60 ಕೋಟಿ
ಖರೀದಿಸಿದ ತಂಡ – ಪಂಜಾಬ್ ಕಿಂಗ್ಸ್

ಮಾರ್ಕವ್ ಜಾನ್ಸೆನ್
ಮೂಲ ಬೆಲೆ – 1.25 ಕ್ರಿಕೆಟ್
ಖರೀದಿಸಿದ ಮೊತ್ತ – 7 ಕೋಟಿ
ಖರೀದಿಸಿದ ತಂಡ – ಪಂಜಾಬ್ ಕಿಂಗ್ಸ್

ರ್ಯನ್ rickelton
ಮೂಲ ಬೆಲೆ – 1 ಕೋಟಿ
ಖರೀದಿಸಿದ ಮೊತ್ತ – 1 ಕೋಟಿ
ಖರೀದಿಸಿದ ತಂಡ – ಮುಂಬೈ ಇಂಡಿಯನ್ಸ್
Published by
twelvenewz.com