
ಭಾನುವಾರ ಮತ್ತು ಸೋಮವಾರ ಇಲ್ಲಿ ಮುಂದಿನ ವರ್ಷದ ಐಪಿಎಲ್‌ನಲ್ಲಿ ಆಡುವ 10 ತಂಡಗಳು ಆಟಗಾರರನ್ನು ಖರೀದಿಸಲಿವೆ. ಈ ಮೆಗಾ ಬಿಡ್ ಪ್ರಕ್ರಿಯೆಯಲ್ಲಿ ಒಟ್ಟು 577 ಆಟಗಾರರು ಭಾಗವಹಿಸಲಿದ್ದಾರೆ. ಅದರಲ್ಲಿ 204 ಆಟಗಾರರ ಖಾಲಿ ಸ್ಥಾನಗಳಿಗೆ ಆಟಗಾರರ ಖರೀದಿ ನಡೆಯುವ ಸಾಧ್ಯತೆ ಇದೆ.ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಮೆಗಾ ಹರಾಜು ಪ್ರಕ್ರಿಯೆಗೆ ಮರುಭೂಮಿ ನಾಡಿನ ನಗರಿ ಸಿದ್ಧವಾಗಿದೆ. ದೆಹಲಿ ಹುಡುಗ ರಿಷಭ್ ಪಂತ್ ಅವರ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯಾವೆಲ್ಲ ಆಟಗಾರರನ್ನು ಖರೀದಿಸಲಿದೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

ದೇವೋನ್ ಕನ್ವ
ಮೂಲ ಬೆಲೆ – 2 ಕೋಟಿ
ಖರೀದಿಸಿದ ಮೊತ್ತ -6.25 ಕೋಟಿ
ಖರೀದಿಸಿದ ತಂಡ – ಚೆನ್ನೈ ಸೂಪರ್ ಕಿಂಗ್ಸ್

ಐಡೆನ್ ಮಾರ್ಕ್ರಂ
ಮೂಲ ಬೆಲೆ – 2 ಕೋಟಿ
ಖರೀದಿಸಿದ ಮೊತ್ತ – 2 ಕೋಟಿ
ಖರೀದಿಸಿದ ತಂಡ – Lucknow supergaints

ರಾಹುಲ್ ತ್ರಿಪಾಟಿ
ಮೂಲ ಬೆಲೆ – 75 ಲಕ್ಷ
ಖರೀದಿಸಿದ ಮೊತ್ತ -3.40 ಕೋಟಿ
ಖರೀದಿಸಿದ ತಂಡ – ಚೆನ್ನೈ ಸೂಪರ್ ಕಿಂಗ್ಸ್

ಹ್ಯಾರಿ ಬ್ರೂಕ್
ಮೂಲ ಬೆಲೆ – ಕೋಟಿ
ಖರೀದಿಸಿದ ಮೊತ್ತ – 6.25 ಕೋಟಿ
ಖರೀದಿಸಿದ ತಂಡ – ಡೆಲ್ಲಿ ಕ್ಯಾಪಿಟಲ್ಸ್

ಜೆಕ್ ಫ್ರೇಸರ್ ಮೆಕ್ ಗರ್ಗ್
ಮೂಲ ಬೆಲೆ – 2 ಕೋಟಿ
ಖರೀದಿಸಿದ ಮೊತ್ತ – 09 ಕೋಟಿ
ಖರೀದಿಸಿದ ತಂಡ – ಡೆಲ್ಲಿ ಕ್ಯಾಪಿಟಲ್ಸ್

ಹರ್ಷಲ್ ಪಟೇಲ್
ಮೂಲ ಬೆಲೆ – 2 ಕೋಟಿ
ಖರೀದಿಸಿದ ಮೊತ್ತ – 8 ಕೋಟಿ
ಖರೀದಿಸಿದ ತಂಡ – ಸನ್ ರೈಸೆರ್ಸ್ ಹೈದೆರಾಬಾದ್

ರಚಿನ್ ರವೀಂದ್ರ
ಮೂಲ ಬೆಲೆ – 2 ಕೋಟಿ
ಖರೀದಿಸಿದ ಮೊತ್ತ – 4 ಕೋಟಿ
ಖರೀದಿಸಿದ ತಂಡ – ಚೆನ್ನೈ ಸೂಪರ್ ಕಿಂಗ್ಸ್

ರವಿಚಂದ್ರನ್ ಅಶ್ವಿನ್
ಮೂಲ ಬೆಲೆ – 2 ಕೋಟಿ
ಖರೀದಿಸಿದ ಮೊತ್ತ -9.75 ಕೋಟಿ
ಖರೀದಿಸಿದ ತಂಡ – ಚೆನ್ನೈ ಸೂಪರ್ ಕಿಂಗ್ಸ್

ವೆಂಕಟೇಶ್ ಅಯ್ಯರ್
ಮೂಲ ಬೆಲೆ – 2 ಕೋಟಿ
ಖರೀದಿಸಿದ ಮೊತ್ತ -23.75 ಕೋಟಿ
ಖರೀದಿಸಿದ ತಂಡ – ಕೋಲ್ಕತ್ತಾ ನೈಟ್ ರೈಡರ್ಸ್

ಮರ್ಕಸ್ ಸ್ಟೋನೀಸ್
ಮೂಲ ಬೆಲೆ – 2 ಕೋಟಿ
ಖರೀದಿಸಿದ ಮೊತ್ತ – 11 ಕೋಟಿ
ಖರೀದಿಸಿದ ತಂಡ – ಪಂಜಾಬ್ ಕಿಂಗ್ಸ್

ಗ್ಲೇನ್ ಮ್ಯಾಕ್ಸ್ವೆಲ್
ಮೂಲ ಬೆಲೆ – 2 ಕೋಟಿ
ಖರೀದಿಸಿದ ಮೊತ್ತ – 4.20 ಕೋಟಿ
ಖರೀದಿಸಿದ ತಂಡ – ಪಂಜಾಬ್ ಕಿಂಗ್ಸ್

ಮಿಚೆಲ್ ಮಾರ್ಷ
ಮೂಲ ಬೆಲೆ – 2 ಕೋಟಿ
ಖರೀದಿಸಿದ ಮೊತ್ತ – 3.40 ಕೋಟಿ
ಖರೀದಿಸಿದ ತಂಡ – lucknow supergaints

ಕ್ವಿಟನ್ ಡಿ ಕಾಕ್
ಮೂಲ ಬೆಲೆ – 2 ಕೋಟಿ
ಖರೀದಿಸಿದ ಮೊತ್ತ – 3.60 ಕೋಟಿ
ಖರೀದಿಸಿದ ತಂಡ – ಕೋಲ್ಕತ್ತಾ ನೈಟ್ ರೈಡರ್ಸ್
Published by
twelvenewz.com
✍️ಪ್ರಶಾಂತ್ ಎಚ್ ವಿ