Aadhar Cardನ ಉಚಿತ ಅಪ್ಡೇಟ್ಗೆ ನಾಳೆನೇ ಕೊನೆಯ ದಿನ; ಫ್ರೀಯಾಗಿ ಸಿಗುವ ಈ ಸೇವೆಯನ್ನು ಮಿಸ್ ಮಾಡಿಕೊಳ್ಳಬೇಡಿ
ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಸ್ಥಳದ ವಿಳಾಸ ತಪ್ಪಿದೆಯೇ? ಡೋಂಟ್‌ವರಿ ಖರ್ಚೇ ಇಲ್ಲದೇ ಈ ತಪ್ಪನ್ನು ನಿಮ್ಮ ಆಧಾರ್‌ನಲ್ಲಿ ಅಪ್‌ಡೇಟ್ ಮಾಡೋ ಅವಕಾಶವನ್ನು ಯುಐಡಿಎಐ ಒದಗಿಸಿಕೊಟ್ಟಿದೆ. ಈಆಧಾರ್ ಕಾರ್ಡ್ ಉಚಿತ ಅಪ್‌ಡೇಟ್ ಮಾಡಲು ಡಿಸೆಂಬರ್ 14ಕ್ಕೆ ಡೆಡ್‌ಲೈನ್ ಮುಗಿಯಲಿದ್ದು, ನಾಳೆ ಒಂದೇ…