ಅಮೆಜಾನ್ ಬ್ಲಾಕ್ ಫ್ರೈಡೆ ಸೇಲ್ : ಈ ದೈತ್ಯ ಮೊಬೈಲ್ ಗೆ ಬರೋಬರಿ 50% ರಷ್ಟು ಡಿಸ್ಕೌಂಟ್!
ದೈತ್ಯ ಇ ಕಾಮರ್ಸ್ ಎಂದೇ ಗುರುತಿಸಿಕೊಂಡಿರುವ ಅಮೆಜಾನ್ ಇದೀಗ ಅಮೆಜಾನ್ ಬ್ಲ್ಯಾಕ್ ಫ್ರೈಡೇ ಸೇಲ್ (Amazon Black Friday Sale) ಅನ್ನು ಆಯೋಜಿಸಿದ್ದು, ಈಗ ಲೈವ್ ಆಗಿದೆ. ಈ ಮಾರಾಟದಲ್ಲಿ ಆಯ್ದ ಬ್ರ್ಯಾಂಡ್‌ಗಳ ಜನಪ್ರಿಯ ಸ್ಮಾರ್ಟ್‌ಫೋನ್‌ಗಳು ಸುಮಾರು 40% ರಷ್ಟು ನೇರ…