ಆರ್ ಬಿ ಐ : ಚಿನ್ನದ ಸಾಲಕ್ಕೆ ಇ ಎಂ ಐ ಮೂಲಕ ಪಾವತಿಸಲು ಆರ್ ಬಿ ಐ ನಿರ್ಧಾರ! ಕಷ್ಟ ಕಾಲಕ್ಕೆ ಚಿನ್ನವು ದುಬಾರಿ?
ಚಿನ್ನ ಎಂದರೆನೇ ಹೂಡಿಕೆ. ಚಿನ್ನವನ್ನು ಹಲವರು ಖರೀದಿ ಮಾಡುವುದೇ ಕಷ್ಟದ ಸಮಯದಲ್ಲಿ ಚಿನ್ನ ನಮ್ಮ ಕೈಹಿಡಿಯುತ್ತದೆ ಎನ್ನುವ ಕಾರಣಕ್ಕೆ. ಆದರೆ, ಇದೀಗ ಚಿನ್ನದ ವಿಚಾರದಲ್ಲಿ ಆರ್‌ಬಿಐ ಮಹತ್ವದ ಬದಲಾವಣೆಯನ್ನು ತರಲು ಸೂಚನೆ ನೀಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಚಿನ್ನವನ್ನು ಅಡಮಾನ ಇರಿಸುವುದರಲ್ಲಿ…