Tag: Bjp

HD Kumaraswamy: ಜೆಡಿಎಸ್ – ಬಿಜೆಪಿ ಮೈತ್ರಿ ಸರ್ಕಾರ ಬಂದೇ ಬರುತ್ತೆ: ಸ್ಪೋಟಕ ಹೇಳಿಕೆ ನೀಡಿದ ಹೆಚ್‌ ಡಿ ಕುಮಾರಸ್ವಾಮಿ

ಹಾಸನ, ಡಿಸೆಂಬರ್‌ 26: ಮುಂದೆ ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ನಾನು ಸಿಎಂ ಆಗಿದ್ದ ಎರಡು ಅವಧಿಗಳಲ್ಲಿ ಅಪೂರ್ಣವಾಗಿರುವ ಎಲ್ಲಾ ಕೆಲಸಗಳನ್ನೂ ಆಗ ನಾವು ಮಾಡಿ ಮುಗಿಸುತ್ತೇವೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ…

11 ಸಂಕಲ್ಪಗಳ ಬಗ್ಗೆ ಪ್ರಧಾನಿ ಮೋದಿ! ಹೇಳಿದ್ದೇನು? ನಾವು ಅನುಸರಿಸ ಬೇಕಾದ ಕ್ರಮಗಳು ಯಾವುವು?

ಶನಿವಾರ ಲೋಕಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಗೆ ಪ್ರಧಾನಿ ಮೋದಿ ಉತ್ತರಿಸಿದರು. ನಾವೂ ಸಂವಿಧಾನವನ್ನೂ ಬದಲಾಯಿಸಿದ್ದೇವೆ. ಇಲ್ಲಿ ಮುಚ್ಚಿಡಲು ಏನೂ ಇಲ್ಲ, ಆದರೆ ಜನರ ಒಳಿತಿಗಾಗಿ ಅದನ್ನು ಬದಲಾಯಿಸಿದ್ದೇವೆ ಎಂದು ಹೇಳಿದರು. ಈ ಉದ್ದೇಶಕ್ಕಾಗಿ ಸಂವಿಧಾನವನ್ನು ಬದಲಾಯಿಸಲು ನಾವು ಹೆಮ್ಮೆಪಡುತ್ತೇವೆ ಎಂದು ಪ್ರಧಾನಿ…

PM Surya Ghar Yojana | ದೇಶದಲ್ಲಿ ‘ಪಿಎಂ ಸೂರ್ಯ ಘರ್ ‘ ಇನ್ಮುಂದೆ ಕರೆಂಟ್ ಬಿಲ್ ಕಟ್ಟೋ ಅಗತ್ಯ ಇಲ್ಲ?

ದೇಶದಲ್ಲಿ ‘ಪಿಎಂ ಸೂರ್ಯ ಘರ್ ‘ ಫಲಾನುಭವಿಗಳಿಗೆ ಸಹಾಯಧನ ನೀಡಲು ಕೇಂದ್ರ ಸರ್ಕಾರ ಬಜೆಟ್ ನಲ್ಲಿ 75,000 ಕೋಟಿ ರೂ. ಅನುದಾನ ಮೀಸಲಿಟ್ಟಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು. ಕೇಂದ್ರ ಸಂಸತ್ ಅಧಿವೇಶನದಲ್ಲಿ…

ನಾನು ಒಕ್ಕಲಿಗ ಮತಗಳ ಅವಲಂಬಿತನಲ್ಲ. ಜೆಡಿಎಸ್ ಪಕ್ಷವೇ ನನ್ನ ವಿರೋಧ ಪಕ್ಷ. ಒಕ್ಕಲಿಗ ಮತಗಳೇ ವಿರುದ್ಧವೇ ನನ್ನ ಹೋರಾಟ?

ಸುವರ್ಣ ನ್ಯೂಸ್ ಜೊತೆ ನೆನ್ನೆ ನ್ಯೂಸ್ ಹೌರ್ ನಲ್ಲಿ ಕರ್ನಾಟಕದ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಗೆದ್ದಿರುವ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಮಾತನಾಡಿದರು. ಅಜಿತ್ ಅನುಮಕ್ಕನವರ್ ಕೇಳಿದ ಪ್ರಶ್ನೆಗಳಿಗೆ ನಿರಾಯಾಸವಾಗಿ ಉತ್ತರಿಸಿದ್ದಾರೆ ಸಿ. ಪಿ ಯೋಗೇಶ್ವರ್ ಯಾವುದರೆಲ್ಲದರ ಬಗ್ಗೆ ಮಾತನಾಡಿದ್ದಾರೆ…

ಮತ್ತೆ ಶುರುವಾಯಿತು ನಿಖಿಲ್ ಕುಮಾರಸ್ವಾಮಿ ಟ್ರೊಲ್,

ನಿಖಿಲ್‌ ಕುಮಾರಸ್ವಾಮಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸೋಲುವುದು ಖಚಿತವಾಗುತ್ತಿದ್ದಂತೆಯೇ ಅವರ ವಿರುದ್ದ ಟ್ರೋಲ್‌ ಗಳ ಸುರಿಮಳೆ ಪ್ರಾರಂಭವಾಗಿದೆ. ಈ ಹಿಂದೆ ಎಲ್ಲಿದ್ದೀಯಪ್ಪ ನಿಖಿಲ್‌ ಟ್ರೋಲ್‌ ಮುಖಾಂತರ ವಿಶ್ವವಿಖ್ಯಾತರಾಗಿದ್ದ ನಿಖಿಲ್‌ ಕುಮಾರಸ್ವಾಮಿ ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ನಗೆಪಾಟಲಿಗೆ ಈಡಾಗಿದ್ದಾರೆ. ಒಬ್ಬ ಎಕ್ಸ್‌ ಬಳಕೆದಾರರು,…

ಸತತ ಸೋಲೇಕೆ ಅಭಿಮನ್ಯವಿಗೆ ರಾಜಕೀಯ ಭವಿಷ್ಯ ಇಲ್ವಾ?

ನಿಖಿಲ್ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ, ಕನ್ನಡ ಚಿತ್ರರಂಗದಲ್ಲಿ ನಟನಾಗಿ ತನ್ನ ಕರಿಯರ್ ಆರಂಭಿಸಿದರು. 2016ರಲ್ಲಿ ‘ಜಾಗ್ವಾರ್’ ಚಿತ್ರದಿಂದ ಚಿತ್ರರಂಗಕ್ಕೆ ಪ್ರವೇಶಿಸಿದ ಅವರು, ನಂತರ ‘ಸೀತಾರಾಮ ಕಲ್ಯಾಣ’ ಸೇರಿದಂತೆ…

ಸಿ ಪಿ ಯೋಗೇಶ್ವರ್ ಗೆ 11 ಸಾವಿರ ಮತಗಳ ಮುನ್ನಡೆ! ಸತತ ಸೋಲಿನತ್ತ ನಿಖಿಲ್ ಕುಮಾರ್ ಸ್ವಾಮಿ?

ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯ ಮತ ಎಣಿಕೆ 8 ನೇ ಸುತ್ತು ಮುಕ್ತಯದ ಬಳಿಕ ಸಿ ಪಿ ಯೋಗೇಶ್ವರ್ 11000 ಸಾವಿರ ಮತಗಳ ಮುನ್ನಡೆ ಗಳಿಸಿದ್ದಾರೆ ಇನ್ನು 12 ಸುತ್ತು ಮತ ಎಣಿಕೆ ಬಾಕಿ ಇದ್ದು ಯಾರಿಗೆ ಒಲಿಯಲಿದೆ ವಿಜಯ ಲಕ್ಷ್ಮಿ ಕಾದು…