Davanagere: kurkure ವಿಚಾರಕ್ಕೆ 2 ಕುಟುಂಬಗಳ ನಡುವೆ ಮಾರಾಮಾರಿ! 10 ಜನ ಆಸ್ಪತ್ರೆಗೆ ದಾಖಲು, ಊರು ಬಿಟ್ಟ 25 ಮಂದಿ!
Davanagere: ಕೆಲವೊಂದು ಬಾರಿ ಉಗುರಿನಲ್ಲಿ ಹೋಗೋದಕ್ಕೆ ಕೊಡಲಿ ತೆಗೆದುಕೊಂಡ್ರಂತೆ ಅಂತ ಹೇಳೋದನ್ನು ನಾವೆಲ್ಲರೂ ಕೇಳಿದ್ದೇವೆ. ಸಣ್ಣ ವಿಚಾರಕ್ಕೆ ಏನೆಲ್ಲಾ ದೊಡ್ಡದಾಗಿ ಆಗುತ್ತೆ ಅಂತಾನೂ ನೋಡಿದ್ದೇವೆ. ಇದೀಗ ದಾವಣಗೆರೆಯಲ್ಲಿ (Davanagere) ಕುರ್ ಕುರೇ (Kurkure) ವಿಚಾರಕ್ಕೆ 2 ಕುಟುಂಬಗಳ (Family) ನಡುವೆ ಮಾರಾಮಾರಿಯೇ…