Tag: Cancer treatment

Cancer Vaccine: ಗುಡ್‌ನ್ಯೂಸ್! ಕೊನೆಗೂ ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಗೆ ಬಂತು ಔಷಧ; ಕ್ಯಾನ್ಸರ್ ಲಸಿಕೆ ಕಂಡುಹಿಡಿದ ರಷ್ಯಾ!

ನವದೆಹಲಿ: ಮಾರಣಾಂತಿಕ ಕಾಯಿಲೆಯಾದ ಕ್ಯಾನ್ಸರ್ ಅನ್ನು ಇಂದಿಗೂ ಗುಣಪಡಿಸಲು ಸಾಧ್ಯವಿಲ್ಲ. ಕ್ಯಾನ್ಸರ್ (Cancer) ಅಂದರೆ ಜನರು ಇಂದಿಗೂ ಭಯಪಡುತ್ತಾರೆ. ಆದರೆ ರಷ್ಯಾದ ಈ ಸಾಧನೆಯು ಕ್ಯಾನ್ಸರ್‌ ಬಗ್ಗೆ ಭಯ ಪಡುವವರು ಮತ್ತು ಕ್ಯಾನ್ಸರ್ ರೋಗಿಗಳಿಗೆ ನಿಟ್ಟುಸಿರು ಬಿಡುವಂತೆ ಮಾಡಿದ್ದು, ಎಲ್ಲಾ ರೀತಿಯ…