Tag: Channapatna

ನಾನು ಒಕ್ಕಲಿಗ ಮತಗಳ ಅವಲಂಬಿತನಲ್ಲ. ಜೆಡಿಎಸ್ ಪಕ್ಷವೇ ನನ್ನ ವಿರೋಧ ಪಕ್ಷ. ಒಕ್ಕಲಿಗ ಮತಗಳೇ ವಿರುದ್ಧವೇ ನನ್ನ ಹೋರಾಟ?

ಸುವರ್ಣ ನ್ಯೂಸ್ ಜೊತೆ ನೆನ್ನೆ ನ್ಯೂಸ್ ಹೌರ್ ನಲ್ಲಿ ಕರ್ನಾಟಕದ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಗೆದ್ದಿರುವ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಮಾತನಾಡಿದರು. ಅಜಿತ್ ಅನುಮಕ್ಕನವರ್ ಕೇಳಿದ ಪ್ರಶ್ನೆಗಳಿಗೆ ನಿರಾಯಾಸವಾಗಿ ಉತ್ತರಿಸಿದ್ದಾರೆ ಸಿ. ಪಿ ಯೋಗೇಶ್ವರ್ ಯಾವುದರೆಲ್ಲದರ ಬಗ್ಗೆ ಮಾತನಾಡಿದ್ದಾರೆ…

ಮತ್ತೆ ಶುರುವಾಯಿತು ನಿಖಿಲ್ ಕುಮಾರಸ್ವಾಮಿ ಟ್ರೊಲ್,

ನಿಖಿಲ್‌ ಕುಮಾರಸ್ವಾಮಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸೋಲುವುದು ಖಚಿತವಾಗುತ್ತಿದ್ದಂತೆಯೇ ಅವರ ವಿರುದ್ದ ಟ್ರೋಲ್‌ ಗಳ ಸುರಿಮಳೆ ಪ್ರಾರಂಭವಾಗಿದೆ. ಈ ಹಿಂದೆ ಎಲ್ಲಿದ್ದೀಯಪ್ಪ ನಿಖಿಲ್‌ ಟ್ರೋಲ್‌ ಮುಖಾಂತರ ವಿಶ್ವವಿಖ್ಯಾತರಾಗಿದ್ದ ನಿಖಿಲ್‌ ಕುಮಾರಸ್ವಾಮಿ ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ನಗೆಪಾಟಲಿಗೆ ಈಡಾಗಿದ್ದಾರೆ. ಒಬ್ಬ ಎಕ್ಸ್‌ ಬಳಕೆದಾರರು,…

ಸತತ ಸೋಲೇಕೆ ಅಭಿಮನ್ಯವಿಗೆ ರಾಜಕೀಯ ಭವಿಷ್ಯ ಇಲ್ವಾ?

ನಿಖಿಲ್ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ, ಕನ್ನಡ ಚಿತ್ರರಂಗದಲ್ಲಿ ನಟನಾಗಿ ತನ್ನ ಕರಿಯರ್ ಆರಂಭಿಸಿದರು. 2016ರಲ್ಲಿ ‘ಜಾಗ್ವಾರ್’ ಚಿತ್ರದಿಂದ ಚಿತ್ರರಂಗಕ್ಕೆ ಪ್ರವೇಶಿಸಿದ ಅವರು, ನಂತರ ‘ಸೀತಾರಾಮ ಕಲ್ಯಾಣ’ ಸೇರಿದಂತೆ…

ಕರ್ನಾಟಕ ಉಪಚುನಾವಣೆಯ 3 ಕ್ಷೇತ್ರಗಳು ಆಡಳಿತ ಪಕ್ಷದ ತೆಕ್ಕೆಗೆ?

ಕಳೆದ ವಾರ ನಡೆದ ಕರ್ನಾಟಕ ಉಪಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದು ಕರ್ನಾಟಕದ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯ ಗಳಿಸುವ ಅತ್ತ ಮುನ್ನುಗ್ಗುತ್ತಿದೆ. ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಗೆ ಸುಮಾರು 20000 ಸಾವಿರ ಮತಗಳ ಹಿನ್ನೆಡೆ ಅನುಭವಿಸುತ್ತಿದ್ದಾರೆ. ಉಳಿದ 7…

ಸಿ ಪಿ ಯೋಗೇಶ್ವರ್ ಗೆ 11 ಸಾವಿರ ಮತಗಳ ಮುನ್ನಡೆ! ಸತತ ಸೋಲಿನತ್ತ ನಿಖಿಲ್ ಕುಮಾರ್ ಸ್ವಾಮಿ?

ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯ ಮತ ಎಣಿಕೆ 8 ನೇ ಸುತ್ತು ಮುಕ್ತಯದ ಬಳಿಕ ಸಿ ಪಿ ಯೋಗೇಶ್ವರ್ 11000 ಸಾವಿರ ಮತಗಳ ಮುನ್ನಡೆ ಗಳಿಸಿದ್ದಾರೆ ಇನ್ನು 12 ಸುತ್ತು ಮತ ಎಣಿಕೆ ಬಾಕಿ ಇದ್ದು ಯಾರಿಗೆ ಒಲಿಯಲಿದೆ ವಿಜಯ ಲಕ್ಷ್ಮಿ ಕಾದು…

ಕರ್ನಾಟಕ ಉಪಚುನಾವಣೆಯಲ್ಲಿ ಗೆಲ್ಲೋರು ಯಾರು? ಏನ್ ಹೇಳ್ತಿದೆ ಸಮೀಕ್ಷೆ!

ಬೆಂಗಳೂರು, ನವೆಂಬರ್‌ 20: ಇಂದು ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಮತದಾನಕ್ಕೆ ತೆರೆ ಬಿದ್ದಿದೆ. ಮತದಾನದ ಬೆನ್ನಲ್ಲೆ ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯವೂ ಹೊರ ಬಿದ್ದಿದ್ದು, ಜಿದ್ದಾಜಿದ್ದಿನಿಂದ ಕೂಡಿದ ಎರಡು ರಾಜ್ಯದಲ್ಲಿ ಎನ್​ಡಿಎ ಹೆಚ್ಚಿನ ಸ್ಥಾನ ಗೆಲ್ಲಬಹುದು ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ…

ಸಿ ಪಿ ಯೋಗೇಶ್ವರ್ ಗೆ ಬಂಧನ ಭೀತಿ! ಪುತ್ರನಿಂದಲೇ ದಾಖಲಾಯಿತು ಕೇಸ್.

ಚನ್ನಪಟ್ಟಣದ ಚುನಾವಣೆಯ ಫಲಿತಾಂಶ ಬರಲು ಇನ್ನೇನು ಕೆಲವೇ ದಿನ ಬಾಕಿ ಇದೆ ಈಗ ಸಿಪಿ ಯೋಗೇಶ್ವರ್ ಗೆ ಬಂಧನದ ಭೀತಿ ಎದುರಾಗಿದೆ. ಸಿಪಿ ಯೋಗೇಶ್ವರ್ ಮೊದಲನೇ ಪತ್ನಿಯ ಮಗ ಶ್ರವಣ್ ತಂದೆಯ ಮೇಲೆ ಕೇಸ್ ದಾಖಲಿಸಿದ್ದಾರೆ ತನ್ನ ಸಹಿಯನ್ನು ನಕಲಿ ಮಾಡಿದ…