Tag: Cinema

ನಟ ಅಲ್ಲು ಅರ್ಜುನ್​ ಮನೆ ಮೇಲೆ ಕಲ್ಲು ತೂರಾಟ: ಜುಬಿಲಿ ಹಿಲ್ಸ್​ನಲ್ಲಿ ಬಿಗುವಿನ ವಾತಾವರಣ | Allu Arjun

ಹೈದರಾಬಾದ್​: ಇಲ್ಲಿನ ಜೂಬ್ಲಿ ಹಿಲ್ಸ್​ನಲ್ಲಿರುವ ನಟ ಅಲ್ಲು ಅರ್ಜುನ್(Allu Arjun)​ ಅವರ ಮನೆ ಮೇಲೆ ಭಾನುವಾರ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ. ಕಲ್ಲು ತೂರಾಟದ ಬಗ್ಗೆ ಇದೀಗ ಮಾಹಿತಿ ಲಭ್ಯವಾಗಿದ್ದು, ಈ ದಾಳಿಗೆ ಸಂಬಂಧಸಿದಂತೆ ಕಿಡಿಗೇಡಿಗಳ ವಿವರ ಲಭ್ಯವಾಗಬೇಕಿದೆ…

BREAKING NEWZ : ನಟ ದರ್ಶನ್ ಜಾಮೀನು ಅರ್ಜಿ ಮುಂದುಡಿಕೆ!

ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ನಟ ದರ್ಶನ್​ ಸಲ್ಲಿಸಿದ್ದ ನಿಯಮಿತ ಜಾಮೀನು ಅರ್ಜಿ ವಿಚಾರಣೆಯನ್ನು ನಡೆಸಿದ ಕರ್ನಾಟಕ ಹೈಕೋರ್ಟ್ ನ.28ಕ್ಕೆ ಮುಂದೂಡಿ ಆದೇಶ ನೀಡಿದೆ.ನ್ಯಾ.ಎಸ್‌.ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠವು ಅರ್ಜಿ ವಿಚಾರಣೆ…

ಮತ್ತೆ ಶುರುವಾಯಿತು ನಿಖಿಲ್ ಕುಮಾರಸ್ವಾಮಿ ಟ್ರೊಲ್,

ನಿಖಿಲ್‌ ಕುಮಾರಸ್ವಾಮಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸೋಲುವುದು ಖಚಿತವಾಗುತ್ತಿದ್ದಂತೆಯೇ ಅವರ ವಿರುದ್ದ ಟ್ರೋಲ್‌ ಗಳ ಸುರಿಮಳೆ ಪ್ರಾರಂಭವಾಗಿದೆ. ಈ ಹಿಂದೆ ಎಲ್ಲಿದ್ದೀಯಪ್ಪ ನಿಖಿಲ್‌ ಟ್ರೋಲ್‌ ಮುಖಾಂತರ ವಿಶ್ವವಿಖ್ಯಾತರಾಗಿದ್ದ ನಿಖಿಲ್‌ ಕುಮಾರಸ್ವಾಮಿ ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ನಗೆಪಾಟಲಿಗೆ ಈಡಾಗಿದ್ದಾರೆ. ಒಬ್ಬ ಎಕ್ಸ್‌ ಬಳಕೆದಾರರು,…

ಬದಲಾಯಿತಾ ಡ್ರೋನ್ ಪ್ರತಾಪ್ ಅದೃಷ್ಟ! ಹೀರೋ ಆಗಿ ನಟಿಸಲಿದ್ದಾರಾ ಪ್ರತಾಪ್?

ಡ್ರೋನ್ ಪ್ರತಾಪ್ (Drone Prathap) ತನ್ನ ಹೊಸ ಚಿತ್ರ ಅಥವಾ ಪ್ರಾಜೆಕ್ಟ್ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ. ಇತ್ತೀಚಿಗೆ, ಬಿಗ್ ಬಾಸ್ ಕನ್ನಡ 10 ನಲ್ಲಿ ಸ್ಪರ್ಧಿಯಾಗಿ ಅವರು ಗಮನ ಸೆಳೆದಿದ್ದಾರೆ. ತನ್ನ ಸಾಮಾಜಿಕ ಕಾರ್ಯಗಳು ಹಾಗೂ ವಿಭಿನ್ನ ಚಟುವಟಿಕೆಗಳ ಮೂಲಕ…