Lakshmi Hebbalkar: ಹೆಬ್ಬಾಳ್ಕರ್ ಕಣ್ಣೀರು! ನಾನು ಕೊಲೆಗಡುಕ ಅಂದಿದ್ದು ನಿಜ; ಆದ್ರೆ ಅವರು ಬಳಸಿದ ಪದ ಸರಿನಾ?
ಬೆಳಗಾವಿ: ವಿಧಾನಸಭೆ ಚಳಿಗಾಲದ ಅಧಿವೇಶನದ (Winter Session) ಕೊನೆಯ ದಿನವಾದ ನಿನ್ನೆ ಕಲಾಪದಲ್ಲಿ ಭಾರೀ ಹೈಡ್ರಾಮ ಉಂಟಾಗಿತ್ತು. ಗುರುವಾರ ಮಧ್ಯಾಹ್ನ ಪರಿಷತ್‌ನಲ್ಲಿ ಅಂಬೇಡ್ಕರ್ (Ambedkar) ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆಯ ಚರ್ಚೆಯ ಸಂದರ್ಭದಲ್ಲಿ ಗದ್ದಲ ಉಂಟಾಗಿದೆ.…