Tag: Connection

ಇನ್ಮುಂದೆ ಕೇಬಲ್ ಕನೆಕ್ಷನ್ ಬೇಡ. ಸೆಟ್ ಬಾಕ್ಸ್ ಬೇಡ. ಬರಲಿದೆ BSNL IFTV

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಇದೀಗ ತಮ್ಮ ಗ್ರಾಹಕರಿಗೆ ವಿಭಿನ್ನ ಮತ್ತು ಆಧುನಿಕ ಸೇವೆಗಳನ್ನು ಒದಗಿಸಲು ಹೊಸ ಆವಿಷ್ಕಾರಗಳಿಗೆ ಹೆಜ್ಜೆಹಾಕುತ್ತಿದೆ. ಅಂತಹ ಒಂದು ಪ್ರಮುಖ ಸೇವೆ BSNL IFoTT (Internet Protocol Television) ಅಥವಾ IF-TV ಆಗಿದೆ. BSNL IF-TV…