Tag: Corona

Danger Virus: ಜನರೇ ಎಚ್ಚರ, ಕೊರೊನಾಗಿಂತಲೂ ಡೇಂಜರ್ ಈ ‘ಡಿಂಗಾ ಡಿಂಗಾ’ ವೈರಸ್! ಏನಿದು ಗೊತ್ತಾ?

ಕೋರೊನಾ (Corona) ಭೀತಿಯಿಂದ ಇಡೀ ಜಗತ್ತೇ ಒಮ್ಮೆ ತತ್ತರಿಸಿ ಹೋಗಿತ್ತು. ಆದರೆ ಇತ್ತೀಚೆಗೆ ಕೊರೊನಾ ಭಯ ಜನರಲ್ಲಿ ಸಂಪೂರ್ಣವಾಗಿ ಹೋಗಿದೆ. ಇನ್ನು ಹೆಚ್ಚಿನವರಿಗೆ ಮುಂದೆ ಎಂತಹ ವೈರಸ್ ಬರಬಹುದು ಎಂಬ ಭಯವೂ ಕಾಡುತ್ತಿದೆ. ಇದೀಗ ಆಫ್ರಿಕನ್ ದೇಶವಾದ ಉಗಾಂಡಾ (Uganda) ಒಂದು…