ತಮಿಳುನಾಡು : ಕಾಗೆ ಬಿರಿಯಾನಿ ತಿನ್ನಲು 19 ಕಾಗೆಗಳನ್ನು ಕೊಂದ ದಂಪತಿ! ಕಾಗೆಗಳು ವಶ ದಂಪತಿಗೆ ದಂಡ!
ಚೆನ್ನೈ: ( Crows Meat) ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಎಗ್ ಬಿರಿಯಾನಿ ಸೇರಿಂದತೆ ಹೀಗೆ ಬಗೆಬಗೆಯ ಬಿರಿಯಾನಿಗಳು ಮಾಂಸಾಹಾರಿಗಳಿಗೆ ಇಷ್ಟ. ಆದರೆ ಇಲ್ಲೊಂದು ಜೋಡಿ ಕಾಗೆ ಬಿರಿಯಾನಿ ತಿನ್ನುವ ಆಸೆಗೆ 19 ಕಾಗೆಗಳನ್ನು ಕೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮಿಳುನಾಡಿನ ತಿರುವಳ್ಳೂರಿನ…