Tag: Dubai

ಇಂದು ಐ ಪಿ ಎಲ್ ಮೆಗಾ ಹರಾಜು! ಎಲ್ಲಿ. ಯಾವಾಗ. ಎಷ್ಟು ಗಂಟೆಗೆ?

ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಐಪಿಎಲ್ 2025ರ ಮೆಗಾ ಹರಾಜಿಗೆ ಇನ್ನೊಂದೇ ದಿನ ಬಾಕಿ ಉಳಿದಿದೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಭಾನುವಾರದಿಂದ ಪ್ರಾರಂಭವಾಗಲಿರುವ ಮೆಗಾ ಹಾರಜು ಎರಡು ದಿನಗಳ ಕಾಲ ನಡೆಯಲಿದೆ. ಈ ಅವಧಿಯಲ್ಲಿ, 574 ಆಟಗಾರರು ಶಾರ್ಟ್‌ ಲಿಸ್ಟ್‌ ಆಗಿದ್ದು,…