Tag: Fraud in chemical

Crime: 1 ಲೀ. ಕೆಮಿಕಲ್ ನಿಂದ 500 ಲೀ. ಹಾಲು – ಬಣ್ಣ, ರುಚಿಯಲ್ಲಿ ವ್ಯತ್ಯಾಸವೇ ಗೊತ್ತಾಗಲ್ಲ! ವಿಡಿಯೋ ನೋಡಿ?

ಲಕ್ನೌ : 20 ವರ್ಷಗಳಿಂದ ಕೆಮಿಕಲ್ ಹಾಲು ಮತ್ತು ಪನೀರ್ ಮಾರಾಟ ಮಾಡುತ್ತಿದ್ದ ಡೈರಿ ವ್ಯಾಪಾರಿಯೊಬ್ಬನನ್ನು ಬಂಧಿಸಿದ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಅಗರ್ವಾಲ್ ವ್ಯಾಪಾರಿಗಳ ಮಾಲೀಕ ಅಜಯ್ ಅಗರ್ವಾಲ್ ಬಂಧಿತ ವ್ಯಕ್ತಿ. ಖಚಿತ ಮಾಹಿತಿಯ ಮೇರೆಗೆ ಎಫ್‌ಎಸ್‌ಎಸ್‌ಎಐ ಅಧಿಕಾರಿಗಳು…