ಭಾರತದ ಬೆಂಕಿ ಚೆಂಡಿಗೆ ಆಸ್ಟ್ರೇಲಿಯ ಮೊದಲ ಇನ್ನಿಂಗ್ಸ್ ಉಡೀಸ್!
ಬಾರ್ಡರ್ ಗವಾಸ್ಕರ್ ಟ್ರೋಫಿ ಪರ್ತ್ ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದ್ದು ಭಾರತದ ಬೆಂಕಿ ಚೆಂಡಿಗೆ ಆಸ್ಟ್ರೇಲಿಯ ಪತರು ಗುಟ್ಟಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಭಾರತವನ್ನ ಕೇವಲ 150 ರನ್ ಗೆ ಕಟ್ಟು ಆಕಿದ ಆಸಿಸ್ ಬೌಲರ್ ಗಳಿಗೆ. ಭಾರತದ ಬೌಲರ್ಗಳು…