Health Care: ಕ್ಯಾನ್ಸರ್ಗೆ ಈ ಎರಡು ಪದಾರ್ಥಗಳೇ ಕಾರಣವಂತೆ; ಎಂದಿಗೂ ಇವುಗಳನ್ನು ತಿನ್ನಬೇಡಿ!
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ (Cancer) ಹೆಸರು ಕೇಳಿದರೆ ಸಾಕು ಜನ ನಡುಗುತ್ತಾರೆ. ಏಕೆಂದರೆ ಇದು ಜಗತ್ತನ್ನೇ (World) ಬೆಚ್ಚಿ ಬೀಳಿಸುತ್ತಿರುವ ಮಹಾಮಾರಿ ಕಾಯಿಲೆ ಆಗಿದೆ. ಇದರಿಂದ ಸಾಕಷ್ಟು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಈ ಭಯಾನಕ…