Tag: Home garden

ನಿಮ್ಮ ಮನೆಯಲ್ಲೂ ಟೆರೇಸ್ ಇದಿಯಾ? ಆಗಿದ್ರೆ ಓದಿ!

ಮನೆ ಟೆರೆಸ್‌ ಮೇಲೆ ಚಳಿಗಾಲದಲ್ಲಿ ಎದ್ದು ಮೇಲೆ ಹೋಗಿ ಕೈಯಲ್ಲಿ ಟೀ ಕಪ್‌ ಹಿಡಿದು ಕುಡಿತಾಯಿದ್ರೆ ಅದ್ರು ಮಜಾನೇ ಬೇರೆ ಅಂತೀರಾ? ಆದರೆ ಈ ಮನೆಯ ಮೇಲ್ಛಾವಣಿಯನ್ನು ಬಳಸಿಕೊಂಡು ಯಾರಾದರೂ ದೊಡ್ಡ ಹಣವನ್ನು ಗಳಿಸಬಹುದು ಅಂದ್ರೆ ನಂಬ್ತೀರಾ? ಹೌದು, ನೀವು ಕೂಡ…