Honda Activa EV: ಇಂದು ಹೊಸ ಹೋಂಡಾ ಆಕ್ಟಿವಾ ಇ-ಸ್ಕೂಟರ್ ಬಿಡುಗಡೆ.. ಬೆಲೆ ಎಷ್ಟು.. ಫೀಚರ್‌ಗಳೇನು?
ಇಂದು ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India), ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಭಾರತದ ಮಾರುಕಟ್ಟೆಯಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳಿಸಲಿದೆ. ಆಕ್ಟಿವಾ ಇವಿ (Activa EV) ಎನ್ನಲಾದ ಹೊಚ್ಚ ಹೊಸ ಇ-ಸ್ಕೂಟರ್ ಮಾರಾಟಕ್ಕೆ ಬರಲಿದ್ದು, ಗ್ರಾಹಕರು…
