Tag: Jedda

ಐಪಿಎಲ್ ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗುವ ಆಟಗಾರರು ಇವರೇ ನೋಡಿ

ಈ ಬಾರಿ ಮೆಗಾ ಹರಾಜಿನಲ್ಲಿ ವಿಕೆಟ್‌ಗಳ ಹಿಂದೆ ಗ್ಲೌಸ್‌ನೊಂದಿಗೆ ನಿಲ್ಲುವುದು ಮಾತ್ರವಲ್ಲದೆ ಬ್ಯಾಟ್‌ನಿಂದ ವಿಧ್ವಂಸಕ ಆಟವನ್ನು ಆಡಬಲ್ಲ ವಿಕೆಟ್ ಕೀಪರ್‌ಗಳ ಮೇಲೆ ಕೋಟ್ಯಂತರ ರೂಪಾಯಿಗಳನ್ನು ಚೆಲ್ಲಲು ಫ್ರಾಂಚೈಸಿಗಳು ಸಿದ್ಧವಾಗಿವೆ. ಹಾಗಾಗಿ ಮೆಗಾ ಹರಾಜಿನಲ್ಲಿ ಭಾರೀ ಡಿಮ್ಯಾಂಡ್ ಪಡೆದಿರುವ ಟಾಪ್-5 ವಿಕೆಟ್ ಕೀಪರ್​ಗಳ…