CT Ravi Case: ಸದನದಲ್ಲಿ ಅವಾಚ್ಯ ಪದಬಳಕೆ ಪ್ರಕರಣ; 7 ಪುಟಗಳ ಸವಿಸ್ತಾರವಾದ ದೂರು ನೀಡಿದ ಸಿಟಿ ರವಿ!
ಬೆಂಗಳೂರು: ಒಂದೆಡೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರಿಗೆ ದೂರು ಕೊಡೋದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಎಚ್ಚರಿಸಿದ್ದಾರೆ. ಇತ್ತ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಕೌಂಟರ್ ನೀಡಲು ಸಿಟಿ…