BREAKING NEWS : ಸಾಹಿತ್ಯ ಸಮ್ಮೇಳನಕ್ಕೆ ವರುಣನ ಅವಕೃಪೆ – ಅನಿರೀಕ್ಷಿತ ಮಳೆಯಿಂದ ಸಮ್ಮೇಳನ ಅಸ್ತವ್ಯಸ್ತ -VIDEO
ಮಂಡ್ಯ: ಸಕ್ಕರೆ ಸೀಮೆ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವರುಣ ಅವಕೃಪೆ ತೋರಿದ್ದಾನೆ.ಮಂಡ್ಯದಲ್ಲಿ ಸಂಜೆ ನಂತರ ಭಾರೀ ಮಳೆಯಾಗಿದ್ದು ಸಾಹಿತ್ಯ ಸಮ್ಮೇಳನವೇ ಅಸ್ತವ್ಯಸ್ತಗೊಂಡಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನವಾದ ಇಂದು ಸಂಜೆ 6…