Tag: Passengers

BREAKING NEWS – ಅಯ್ಯಪ್ಪನಾ ದರ್ಶನಕ್ಕೆ ಹೋಗಿದ್ದ ಬಸ್ ಪಲ್ಟಿ

ಕಳೆದ ಶನಿವಾರ ಅಯ್ಯಪ್ಪನಾ ದರ್ಶನಕ್ಕೆ ಹೊರಟ್ಟಿದ ಹುಣಸೂರು ತಾಲ್ಲೂಕು ಮೈಸೂರೂ ಜಿಲ್ಲೆಯ ಬಿಳಿಕೆರೆ ಗ್ರಾಮದ ಅಯ್ಯಪ್ಪ ಭಕ್ತರ ಬಸ್ ಒಂದು ಕೇರಳದ ಮಾನಂದವಾಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿದ್ದು ಸದ್ಯ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಭಕ್ತರಿಗೆ ಸಣ್ಣ…