Bengaluru Weather: ಬೆಂಗಳೂರಲ್ಲಿ ನಾಳೆಯಿಂದ ಲಘು ಮಳೆ… ತಾಪಮಾನದಲ್ಲಿ ತೀವ್ರ ಕುಸಿತ
ಬೆಂಗಳೂರು: ನಗರದಲ್ಲಿ ನಾಳೆಯಿಂದ ಶುಕ್ರವಾರದವರೆಗೆ ಲಘು ಮಳೆ ಆಗಲಿದೆ (Light rain in Bengaluru from tomorrow) ಎಂದು ಹವಾಮಾನ ಇಲಾಖೆ (Meteorological Department) ಮಾಹಿತಿ ನೀಡಿದೆ. ಇಡೀ ವಾರದಲ್ಲಿ ಆಕಾಶವು ಮೋಡ/ಭಾಗಶಃ ಮೋಡವಾಗಿರುತ್ತದೆ ಎಂದು ಐಎಂಡಿ ವರದಿ ಮಾಡಿದೆ. ಹಾಗೆಯೇ…