Bengaluru Weather: ಮಳೆ, ಮಂಜು ವಾತಾವರಣ ಎಚ್ಚರಿಕೆ: ಡಿ.30ರ ವರೆಗಿನ ಹವಾಮಾನ ಮುನ್ಸೂಚನೆ
ಬೆಂಗಳೂರು, ಡಿಸೆಂಬರ್ 25: ಉದ್ಯಾನ ನಗರಿ ಬೆಂಗಳೂರಿನಲ್ಲಿ ಚಳಿ, ಜೊತೆಗೆ ಆಗಾಗ ಬೀಳುವ ಮಂಜಿನ ವಾತಾವರಣ ಮುಂದುವರಿಯಲಿದೆ. ಇಂದು ಬುಧವಾರ (ಡಿಸೆಂಬರ್ 25) ನಗರದ ಕೆಲವೆಡೆ ಚದುರಿದಂತೆ ಹಗುರದಿಂದ ವ್ಯಾಪಕ ಮಳೆ ಆಗಬಹುದು. ವಿಶೇಷವೆಂದರೆ ಇದು ಹಿಂಗಾರು ಅವಧಿ ಆಗಿರುವ ಕಾರಣ…