Weather Forecast: ಈ ಭಾಗಗಳಲ್ಲಿ ಡಿಸೆಂಬರ್ 19ರ ವರೆಗೂ ಗುಡುಗು ಭಾರೀ ಮಳೆ ಮುನ್ಸೂಚನೆ
Weather Forecat: ಭೀಕರ ಚಳಿಯ ನಡುವೆಯೂ ದೇಶದ ಹಲವು ರಾಜ್ಯಗಳಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದೆ. ಹಾಗೆಯೇ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ಈ ಭಾಗಗಳಲ್ಲಿ ಮುಂದಿನ ಮೂರು ದಿನ ಗುಡುಗು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹಾವಾಮನ…