Rain alert Karnataka : ಅಪ್ಪಳಿಸಲಿದೆ ಮತ್ತೊಂದು ಚಂಡಮಾರುತ ; ಡಿ.13 ರಿಂದ ರಾಜ್ಯಾದ್ಯಂತ ಭಾರಿ ‘ಮಳೆ’ ಮುನ್ಸೂಚನೆ.!
ರೈತ ಬೆಳೆದಂತಹ ಬೆಳೆ ಕೈಗೆ ಸಿಗುವ ಹೊತ್ತಲ್ಲಿ ಮಳೆರಾಯ ಹಲವು ಕಡೆಅಬ್ಬರಿಸುತ್ತಿದ್ದಾನೆ. ಇದೀಗ ಡಿ.13 ರಿಂದ ರಾಜ್ಯದಲ್ಲಿ ಮತ್ತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ಡಿಸೆಂಬರ್ 13 ರಿಂದ…