Varturu Prakash: ಆಕೆ ಹೀಗೆ ಮಾಡುತ್ತಾಳೆಂದು ಗೊತ್ತಿರಲಿಲ್ಲ; ನಗದು, ಚಿನ್ನಾಭರಣ ಪೊಲೀಸರಿಗೆ ನೀಡಿದ ಮಾಜಿ ಸಚಿವ ವರ್ತೂರು ಪ್ರಕಾಶ್!
ಬೆಂಗಳೂರು: ಶ್ವೇತಾ ಗೌಡ ಎಂಬ ಮಹಿಳೆ ಚಿನ್ನಾಭರಣ (Gold) ಖರೀದಿಸಿ ಮಾಲೀಕರಿಗೆ ವಂಚಿಸಿದ ಪ್ರಕರಣದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ (Varthur Prakash) ಅವರ ಹೆಸರು ಕೇಳಿಬಂದಿದ್ದು, ಇಂದು ವರ್ತೂರು ಪ್ರಕಾಶ್ ಅವರು ವಿಚಾರಣೆಗೆ (Inquiry) ಹಾಜರಾಗಿದ್ದಾರೆ. ಈ ಹಿಂದೆ 2…