ಇನ್ಮುಂದೆ ಸತ್ತ ವ್ಯಕ್ತಿ ಯಿಂದ 48 ಗಂಟೆಗಳೋಳಗೆ ವೀರ್ಯ ತೆಗೆದು ಮಕ್ಕಳು ಪಡೆಯಬಹುದು! ಹೇಗೆ ಎಂದು ಲೇಖನ ಓದಿ ನಿಮಗೆ ಅರ್ಥ ಆಗುತ್ತೆ?
ವಿರ್ಯವನ್ನು ಫ್ರೀಜ್ (Sperm freeze) ಮಾಡಿ ನಂತ್ರ ಗರ್ಭಧಾರಣೆ (pregnancy)ಗೆ ಅದನ್ನು ಬಳಸಿಕೊಂಡ ಅನೇಕ ಉದಾಹರಣೆಗಳು ನಮ್ಮಲ್ಲಿವೆ. ಈಗಿನ ದಿನಗಳಲ್ಲಿ ವೀರ್ಯ ಫ್ರೀಜ್, ಎಗ್ ಫ್ರೀಜ್ ಘಟನೆಗಳು ಸಾಮಾನ್ಯ ಎನ್ನುವಂತಾಗಿವೆ. ಆದ್ರೆ ಇದಕ್ಕೆ ಕೆಲವೊಂದು ನಿಯಮಗಳಿವೆ. ಅವುಗಳನ್ನು ಪಾಲಿಸಿದ್ರೆ ಮಾತ್ರ ಮುಂದೆ…