Tag: Thamilnadu

ಬಂಗಾಳ ಕೊಲ್ಲಿ ವಾಯು ಭಾರ ಕುಸಿತ! ರಾಜ್ಯದಲ್ಲಿ ಡಿಸೆಂಬರ್ 11 ರ ವರೆಗೆ ಭಾರಿ ಮಳೆ?

ರಾಜ್ಯದಲ್ಲಿ ಈ ವರ್ಷ ಯಾಕೋ ಮಳೆಗಾಲ ಮುಗಿಯೋ ಸೂಚನೇನೆ ಕಾಣುತ್ತಿಲ್ಲ. ಸೆಪ್ಟೆಂಬರ್‌, ಅಕ್ಟೋಬರ್‌ ತಿಂಗಳಲ್ಲಿ ಸುರಿದಂತೆಯೇ ನವೆಂಬರ್‌ ತಿಂಗಳಲ್ಲೂ ಭಾರೀ ಪ್ರಮಾಣದಲ್ಲಿ ಮಳೆ (Rain) ಸುರಿಯತ್ತಿದೆ. ನವೆಂಬರ್‌ ತಿಂಗಳ ಆರಂಭದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿತ್ತು. ಈಗ ನವೆಂಬರ್‌ ತಿಂಗಳ ಅಂತ್ಯದಲ್ಲೂ…