VIRAL NEWS: ಕೊರಳಲ್ಲಿದೆ ಎರಡೆರಡು ತಾಳಿ- ಇಬ್ಬರು ಗಂಡಂದಿರ ಮುದ್ದಿನ ಹೆಂಡ್ತಿಯ ವಿಡಿಯೋ ಫುಲ್ ವೈರಲ್
ಕೆಲವು ಘಟನೆಗಳನ್ನು ಕಂಡಾಗ.. ಅಯ್ಯೋ ಈ ಕಣ್ಣಲ್ಲಿ ಇನ್ನು ಏನೇನು ನೋಡಬೇಕಪ್ಪ ದೇವರೆ ಅಂದುಕೊಳ್ಳೋದು ಸಹಜ. ಅಂಥದ್ದೇ ವಿಡಿಯೋ ಒಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ತನಗೆ ಇಬ್ಬರು ಗಂಡಂದಿರಿದ್ದು ಮೂರು ಜನ ಒಟ್ಟಿಗೆ ಸುಖವಾಗಿ ಬಾಳುತ್ತಿದ್ದೇವೆ ಎಂದು…