ಆಸ್ಟ್ರೇಲಿಯಾ ಪತ್ರಕರ್ತರೊಂದಿಗೆ ಏರ್ ಪೋರ್ಟ್ ನಲ್ಲಿ ವಿರಾಟ್ ಕೊಹ್ಲಿ ಘರ್ಷಣೆ: ವಿಡಿಯೋ
ಸಿಡ್ನಿ : ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಏರ್ ಪೋರ್ಟ್ ನಲ್ಲಿ ಆಸೀಸ್ ಮಾಧ್ಯಮದವರೊಂದಿಗೆ ಸಿಟ್ಟಿಗೆದ್ದು ಕ್ಲಾಸ್ ತೆಗೆದುಕೊಂಡ ವಿಡಿಯೋ ಈಗ ವೈರಲ್ ಆಗಿದೆ. ವಿರಾಟ್ ಕೊಹ್ಲಿ ತಮ್ಮ ಮಕ್ಕಳ ಫೋಟೋ ತೆಗೆಯದಂತೆ ಎಲ್ಲಾ ಮಾಧ್ಯಮದವರು, ಕ್ಯಾಮರಾ…